Actress who become beggars: ಸದ್ಯ ಚಿತ್ರರಂಗದಲ್ಲಿ ಪ್ರತಿಭೆಗೆ ಸಿಗುವ ಬೆಲೆಗಿಂತ ಗ್ಲಾಮರ್ಗೆ ಸಿಗುವ ಬೆಲೆಯೇ ಹೆಚ್ಚು. ಆದರೆ ಕೆಲವೊಂದು ಇಂಡಸ್ಟ್ರಿಯಲ್ಲಿ ಅಂದಕ್ಕಿಂತ ಹೆಚ್ಚು ಪ್ರತಿಭೆಗೆ ಬೆಲೆ ಸಿಗುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ಅತಿ ಅಗತ್ಯವಾಗಿ ಬೇಕಾಗಿದ್ದ ಬೆಳವಣಿಗೆ. ಆದರೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಮಾತ್ರ ಹಾಟ್ ಆಂಡ್ ಬ್ಯೂಟಿಗೆ ಮೊದಲ ಪ್ರಾಶಸ್ತ್ಯ.
Actress who become beggars: ಅನೇಕರಿಗೆ ನಟ-ನಟಿಯರಾಗುವ ಆಸೆ ಇರುತ್ತದೆ. ಆದರೆ ಅಲ್ಲಿ ಅಗತ್ಯವಾಗಿ ಬೇಕಾಗಿರುವ ಗ್ಲಾಮರ್ ಅನ್ನು ನಿಭಾಯಿಸುವುದು ಸಾಧ್ಯವಾಗುವುದಿಲ್ಲ. ಮುಂಬೈ ಚಲನಚಿತ್ರಗಳ ನಗರವಾಗಿದ್ದು, ಇಲ್ಲಿ ಪ್ರತಿ ವರ್ಷ ಸಾವಿರಾರು ಜನರು ನಟನಾಗುವ ಕನಸನ್ನು ಹೊತ್ತು ಆಗಮಿಸುತ್ತಾರೆ. ಇಲ್ಲಿ ಯಶಸ್ಸನ್ನು ಸಾಧಿಸುವುದು ಹೇಳಿದಷ್ಟು ಸುಲಭದ ಮಾತಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.