Jai Maa Lakshmi serial actor : ಶೂಟಿಂಗ್ ವೇಳೆ ಹಲವು ಅವಘಡಗಳು ಸಂಭವಿಸುತ್ತವೆ. ಇದಲ್ಲದೇ ಆಗಾಗ ಸೆಟ್ಗಳಲ್ಲಿ ಜಗಳಗಳೂ ನಡೆಯುತ್ತವೆ. ಇದೀಗ ಇಂತಹದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಧಾರಾವಾಹಿ ಒಂದರ ಸೆಟ್ನಲ್ಲಿ ನಿರ್ಮಾಪಕರು ನಟನನ್ನು ಅಮಾನುಷವಾಗಿ ಥಳಿಸಿದ್ದಾರೆ. ಈ ಪ್ರಕರಣ ಸದ್ಯ ಸಂಚಲನ ಮೂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.