ಅಪ್ಪಟ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ನಿಧನ
ಖ್ಯಾತ ನಿರೂಪಕಿ ಅಪರ್ಣಾ ನಿವಾಸದಲ್ಲಿ ನೀರವಮೌನ
ನಿರೂಪಕಿ ಅಪರ್ಣಾ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ
ಬೆಂಗಳೂರಿನ ಬನಶಂಕರಿ ನಿವಾಸದಲ್ಲಿ ಅಂತಿಮ ದರ್ಶನ
ಮಧ್ಯಾಹ್ನ 12ಕ್ಕೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
ಅಂತಿಮ ವಿಧಿ-ವಿಧಾನಗಳಿಗೆ ಅರ್ಪಣಾ ಕುಟುಂಬ ಸಿದ್ಧತೆ
ಈಡೇರಲೇ ಇಲ್ಲ ಅಪರ್ಣ ಕೊನೆ ಕನಸು
ಖ್ಯಾತಿಗಳಿಸಿದ್ರೂ ಅಪರ್ಣ ಮನಸ್ಸಿನಲ್ಲಿ ಅದೊಂದು ಆಸೆಯಿತ್ತು
ಅಪರ್ಣಗೆ ನಿರೂಪಣಾ ಶಾಲೆಯೊಂದನ್ನ ತೆರೆಯೋ ಗುರಿಯಿತ್ತು
ತಮ್ಮ ಗೆಳೆಯರ ಬಳಿ ಈ ಆಸೆ ಹಂಚಿಕೊಂಡಿದ್ದ ಅಪರ್ಣ
ನಿರೂಪಣೆ ಹಾಗೂ ರೇಡಿಯೋ ಬಗ್ಗೆ ತೀವ್ರ ಆಸಕ್ತಿಯಿದ್ದ ಅಪರ್ಣ
ಮುಂಬರೋ ಪೀಳಿಗೆಗೆ ತಮ್ಮ ಜ್ಞಾನವನ್ನ ಹಂಚಿಕೊಳ್ಳಬೇಕಾಗಿದ್ದ ಅಪರ್ಣ
ಅಪರ್ಣ ಕನಸು ಕೊನೆಗೂ ಈಡೇರಲೇ ಇಲ್ಲ
ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ.
Lung Cancer: ಜಗತ್ತಿನ ಹೆಸರಾಂತ ವೈದ್ಯಕೀಯ ನಿಯತಕಾಲಿಕೆ ‘ದಿ ಲ್ಯಾನ್ಸೆಟ್’ನಲ್ಲಿ ಏಷ್ಯಾದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ವಿಮರ್ಶೆಯಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.
Aparna: 1984ರಲ್ಲಿ ತೆರೆಕಂಡ ಪುಟ್ಟಣಕಣಗಾಲ್ ಅವರ "ಮಸಣದ ಹೂ" ಅಪರ್ಣ ಅವರ ಮೊದಲ ಚಿತ್ರ. ಇದಾದ ಬಳಿಕ ನಮ್ಮೂರ ರಾಜಾ, ಇನ್ಸ್ಪೆಕ್ಟರ್ ವಿಕ್ರಮ್, ಸಂಗ್ರಾಮ, ಒಂಟಿ ಸಲಗ, ಒಂದಾಗಿ ಬಾಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಅಪರ್ಣಾ ಟಿವಿ ಪರದೆಗಳಿಂದಾಗಿ ಹೆಚ್ಚು ಮನೆ ಮಾತಾಗಿದ್ದರು. ಕಿರುತೆರೆಯಲ್ಲಿ ಅಪರ್ಣಾ ಮೂಡಲಮನೆ, ಮುಕ್ತ ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.