ಆದಾಯ ತೆರಿಗೆಯನ್ನು ಜಮಾ ಮಾಡುವಾಗ, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಾಗ, ಬ್ಯಾಂಕ್ ಖಾತೆ ತೆರೆಯುವಾಗ, ಡಿಮ್ಯಾಟ್ ಖಾತೆ ತೆರೆಯುವಾಗ ಮತ್ತು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಅಗತ್ಯವಿದೆ.
ಇಂದಿನ ಕಾಲದಲ್ಲಿ ಮನೆ ಕೆಲಸದಿಂದ ಬ್ಯಾಂಕಿನವರೆಗೆ ಆಧಾರ್ ಅನ್ನು ಎಲ್ಲೆಡೆ ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ, ಆದರೆ ನಾವು ಆಧಾರ್ಗೆ ಅರ್ಜಿ ಸಲ್ಲಿಸುವಾಗ ಅನೇಕ ಬಾರಿ ಸಮಸ್ಯೆಗಳಿರುತ್ತವೆ.
ಯುಐಡಿಎಐ (ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಪ್ರಕಾರ, ನೀವು ಆಧಾರ್ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ, ನೀವು ಅದನ್ನು ಯಾವುದೇ ದಾಖಲೆಗಳಿಲ್ಲದೆ ನವೀಕರಿಸಬಹುದು.
ಮಳೆಯಲ್ಲಿ ಒದ್ದೆಯಾಗುವುದು, ಕಾರ್ಡ್ ಹರಿಯುವುದು ಮತ್ತು ಕರಗುವಿಕೆಯಿಂದ ಆಧಾರ್ ಕಾರ್ಡ್ ಅನ್ನು ರಕ್ಷಿಸಲು, ನೀವು ಅದನ್ನು ಸುರಕ್ಷಿತವಾಗಿ ಇರಿಸಿ, ಲ್ಯಾಮಿನೇಟ್ ಮಾಡಿಸುತ್ತಿರ. ಅದು ಫೋಲ್ಡ್ ಆಗವಾರದೆಂದು ಹಲವು ರೀತಿಯ ಕ್ರಮ ಕೈಗೊಳ್ಳುತ್ತೀರ. ಆದರೆ ಈಗ ನೀವು ಇದೆಲ್ಲವನ್ನೂ ಮಾಡುವ ಅಗತ್ಯವಿಲ್ಲ. ಕಾಲ ಕಳೆದಂತೆ ಆಧಾರ್ ಕಾರ್ಡ್ ಸಹ ಹೈಟೆಕ್ ಆಗಿ ಮಾರ್ಪಟ್ಟಿದೆ.
ನಿಮ್ಮ ಆಧಾರ್ನಲ್ಲಿ ತಪ್ಪು ಸಂಖ್ಯೆ ಅಥವಾ ಹಳೆಯ ಸಂಖ್ಯೆ ಲಿಂಕ್ ಆಗಿದ್ದರೆ ನಿಮಗೆ ಯಾವುದೇ ಅಪ್ಡೇಟ್ ಸಿಗುವುದಿಲ್ಲ. ಆದ್ದರಿಂದ ಇಂದು ನೀವು ನಿಮ್ಮ ಆಧಾರ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಸುಲಭ ಮಾರ್ಗಗಳನ್ನು ತಿಳಿಸಲಿದ್ದೇವೆ.
ನೀವು ಆಧಾರ್ ಕಾರ್ಡ್ನಲ್ಲಿ ಯಾವುದೇ ನವೀಕರಣವನ್ನು ಪಡೆಯಬೇಕಾದರೆ ಈಗ ಅದು ಉಚಿತವಾಗುವುದಿಲ್ಲ. ಕೆಲವು ದಿನಗಳ ಹಿಂದೆ ಯುಐಡಿಎಐ ಆಧಾರ್ ಕಾರ್ಡ್ನಿಂದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನವೀಕರಿಸುವ ಪ್ರಕ್ರಿಯೆಯನ್ನು ಬಹಳ ಸುಲಭಗೊಳಿಸಿದೆ. ಈಗ ಮತ್ತೊಮ್ಮೆ ಯುಐಡಿಎಐ ದೊಡ್ಡ ಬದಲಾವಣೆಯನ್ನು ಮಾಡಿದೆ.
ಸೆಪ್ಟೆಂಬರ್ 1 ರಿಂದ ಅನ್ಲಾಕ್ 4ರ ಅಡಿಯಲ್ಲಿ ಅನೇಕ ಪ್ರಮುಖ ಬದಲಾವಣೆಗಳು ನಡೆಯಲಿವೆ, ಇದು ನಿಮ್ಮ ದೈನಂದಿನ ಜೀವನ ಮತ್ತು ಅಡಿಗೆಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ತಿಂಗಳ ಮೊದಲ ದಿನಾಂಕದಂದು ತೈಲ ಕಂಪನಿಗಳು ಎಲ್ಪಿಜಿಯ ಬೆಲೆಗಳನ್ನು ಪರಿಶೀಲಿಸಲಾಗುತ್ತದೆ.
ಭಾರತೀಯ ಅಂಚೆ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 11 ರಂದು ರಂದು ಸುತ್ತೋಲೆಯೊಂದನ್ನು ಜಾರಿಗೊಳಿಸಿದೆ. ಸುತ್ತೋಲೆ ಪ್ರಕಾರ, ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ ನಲ್ಲಿ DBT ಬೆನಿಫಿಟ್ ಪಡೆಯಬಹುದು ಎಂದು ಹೇಳಿದೆ.
ನೀವು ಆಧಾರ್ ಕಾರ್ಡ್ನಲ್ಲಿ ವಿಳಾಸವನ್ನು ನವೀಕರಿಸಬೇಕೇ? ನಿಮ್ಮ ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೊಸ ಮನೆಯ ವಿಳಾಸವನ್ನು ಇನ್ನೂ ಸೇರಿಸಿದ್ದರೆ ನೀವು ಹಲವು ರೀತಿಯ ತೊಂದರೆಗೆ ಸಿಲುಕಬಹುದು.
ಆಧಾರ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ತಿದ್ದುಪಡಿಗಳು ಸಹ ಅಗತ್ಯ. ಮಾರ್ಪಾಡು ಮಾಡಿದ ನಂತರ ನಿಮ್ಮ ಮಾಹಿತಿಯನ್ನು ಆಧಾರ್ನಲ್ಲಿ ನವೀಕರಿಸಬೇಕಾದರೆ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.