9-day-old infant sold due to 'poverty:ಕಡುಬಡತನದಲ್ಲಿರುವ ಈ ದಂಪತಿಗೆ ಬೈಕ್ ತೆಗೆದುಕೊಳ್ಳುವ ಸಾಮರ್ಥ್ಯ ಇರಲಿಲ್ಲ. ಹೀಗಿರುವಾಗ ಇವರ ಬಳಿ ಬೈಕ್ ಎಲ್ಲಿಂದ ಬಂತು? ಅಂತಾ ಅನುಮಾನಗೊಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.