BSNL 5G Service : ಎರಡು ವಾರಗಳಲ್ಲಿ ಬಿಎಸ್ಎನ್ಎಲ್ನ 4ಜಿ ಸೇವೆ ಆರಂಭವಾಗಲಿದೆ. 2023ರ ನವೆಂಬರ್-ಡಿಸೆಂಬರ್ ವೇಳೆಗೆ ಬಿಎಸ್ಎನ್ಎಲ್ನ 4ಜಿ ನೆಟ್ವರ್ಕ್ ಅನ್ನು 5ಜಿಗೆ ಅಪ್ಗ್ರೇಡ್ ಮಾಡಲಾಗುವುದು.
ಮೊದಲ ಬಾರಿಗೆ 5G ನೆಟ್ವರ್ಕ್ನ ನ್ಯೂನತೆಗಳು ಕೂಡಾ ಬಹಿರಂಗವಾಗಿದೆ. ಅಮೆರಿಕದಲ್ಲಿ 5 G ನೆಟ್ವರ್ಕ್ ಪ್ರಾರಂಭವಾಗಿದೆ. ಆದರೆ ಈ ಮಧ್ಯೆ, ಅನೇಕ ಬಳಕೆದಾರರು ಮೊಬೈಲ್ನ ಬ್ಯಾಟರಿ ಬಹಳ ಬೇಗನೆ ಖಾಲಿಯಾಗುತ್ತಿರುವ ಬಗ್ಗೆ ದೂರಿದ್ದಾರೆ.
ಬೋರಿಸ್ ಜಾನ್ಸನ್ ಸರ್ಕಾರವು 2027 ರ ವೇಳೆಗೆ ಅಸ್ತಿತ್ವದಲ್ಲಿರುವ ಚೀನೀ ಹುವಾವೇ ಉಪಕರಣಗಳನ್ನು ತೆಗೆದುಹಾಕುವುದಾಗಿ ಘೋಷಿಸಿದೆ ಮತ್ತು ಈ ವರ್ಷದ ಡಿಸೆಂಬರ್ 31 ರಿಂದ ಕಂಪನಿಯಿಂದ ಹೊಸ ಉಪಕರಣಗಳನ್ನು ಖರೀದಿಸುವುದನ್ನು ನಿಷೇಧಿಸಿದೆ.ಇನ್ನೊಂದೆಡೆ ಹುವಾವೇಯನ್ನು ನಿಷೇಧಿಸಿದರೆ ಅದರ ಪರಿಣಾಮಗಳ ಎದುರಿಸಬೇಕಾಗುತ್ತದೆ ಎಂದು ಚೀನಾ ಯುಕೆಗೆ ಎಚ್ಚರಿಕೆ ನೀಡಿದೆ.
ಕಳೆದ ವರ್ಷವಷ್ಟೇ ವಾಣಿಜ್ಯಾತ್ಮಕವಾಗಿ 5G ಸೇವೆಯನ್ನು ರೋಲ್ ಔಟ್ ಮಾಡಲಾಗಿದೆ. ಮೊದಲು ದಕ್ಷಿಣ ಕೊರಿಯಾ ಮತ್ತು ಅಮೇರಿಕಾದಲ್ಲಿ ಬಿಡುಗಡೆಯಾದ ಈ ಸೇವೆ ನಂತರ, ಚೀನಾ ಹಾಗೂ ಹಲವು ಯುರೋಪಿಯನ್ ದೇಶಗಳಲ್ಲಿ ವಾಣಿಜ್ಯಾತ್ಮಕವಾಗಿ ಬಿಡುಗಡೆಗೊಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.