1984 ರಲ್ಲಿ ರಾಜೀವ್ ಗಾಂಧಿ ಅವರೊಂದಿಗೆ ತಾವು ನಗರದಾದ್ಯಂತ ಪ್ರವಾಸ ನಡೆಸಿರುವುದಾಗಿ ಜಗದೀಶ್ ಟೈಟ್ಲರ್ ಬಹಿರಂಗಪಡಿಸಿದ್ದಾರೆ. ಅದರರ್ಥ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಹತ್ಯಾಕಾಂಡದ ಉಸ್ತುವಾರಿ ವಹಿಸಿದ್ದರು ಎಂಬುದಾಗಿದೆ ಎಂದು ಸುಖ್ ಬಿರ್ ಸೋಮವಾರ ಪ್ರತಿಪಾದಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.