Prabhas Adhar Card: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಹೊಸ ಪರಿಚಯದ ಅಗತ್ಯವಿಲ್ಲ... ಪ್ರಸ್ತುತ ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತಮ್ಮ ಯುಕ್ತಿ-ಶಕ್ತಿಯನ್ನು ತೋರಿಸುತ್ತಿದ್ದಾರೆ. ಆದರೆ ಇದೀಗ ಪ್ರಭಾಸ್ ಅವರ ಆಧಾರ್ ಕಾರ್ಡ್ ವೈರಲ್ ಆಗಿದ್ದು, ಅವರ ನಿಜವಾದ ವಯಸ್ಸು ಸಹ ರಿವೀಲ್ ಆಗಿದೆ..
Salar-KGF:ನಿನ್ನೆ ಬಿಡುಗಡೆಯಾದ ಸಲಾರ್ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ. ಪ್ರಭಾಸ್ ಪಾತ್ರವು ರೆಬೆಲ್ ಸ್ಟಾರ್ ಅಭಿಮಾನಿಗಳು ಬಯಸುವ ಭವ್ಯವಾದ, ಕಥಾಹಂದರವನ್ನು ಸಿನಿಮಾ ಒಳಗೊಂಡಿದ್ದು..ಆದರೆ ಟ್ರೇಲರ್ ನಲ್ಲಿ ಹಲವು ಸಂಗತಿಗಳು ಅಡಗಿವೆ.. ಜೊತೆಗೆ ಕೆಜಿಎಫ್ ಚಿತ್ರಕ್ಕೂ ಹಲವು ಲಿಂಕ್ ಗಳಿವೆ.
Salar Bumper Offer: ಸಲಾರ್ ಚಿತ್ರದ ಟ್ರೇಲರ್ ರಿಲೀಸ್ ಟೈಮ್ ಅನೌನ್ಸ್ ಮಾಡುತ್ತಲೇ ನಿರ್ಮಾಪಕರು ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಹಾಗಾದರೆ ಆ ಕೊಡುಗೆ ಏನು? ಇಲ್ಲಿವೆ ಕಂಪ್ಲೀಟ್ ಡಿಟೇಲ್ಸ್..
Nag Chaitanya Relationship Status: ಟಾಲಿವುಡ್ ಹೀರೋ ನಾಗ ಚೈತನ್ಯ ಸಮಂತಾ ಜೊತೆಗಿನ ವಿಚ್ಛೇದನದ ನಂತರ ಯಾರೊಂದಿಗಾದರೂ ರಿಲೇಷನ್ಶಿಪ್ನಲ್ಲಿದ್ದಾರಾ..? ಎನ್ನುವ ಚರ್ಚೆ ಬಹಳ ದಿನಗಳಿಂದ ಇದೆ ಆದರೆ ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ..
Salar-KGF: ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಲಾರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಕನ್ನಡದ KGF ಚಿತ್ರವನ್ನು ನಿರ್ದೇಶಿಸಿದ ಪ್ರಶಾಂತ್ ನೀಲ್ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.. ಹೀಗಾಗಿ ಈ ಎರಡು ಚಿತ್ರಕ್ಕೆ ಲಿಂಕ್ ಇದೆ ಎನ್ನಲಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.