Ram Charan Daughter Photo: ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ಮತ್ತು ಉಪಾಸನಾ ಅವರ ಪುತ್ರಿ ಕ್ಲಿಂಕಾರಾ ಮೊದಲ ಬಾರಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆಗುತ್ತಿದೆ.
star heroine: ಮೆಗಾಸ್ಟಾರ್ ಚಿರಂಜೀವಿ.. ಬಾಕ್ಸ್ ಆಫೀಸ್ ಸಂಖ್ಯೆಗಳು ಅವರ ಬಗ್ಗೆ ಮಾತನಾಡುತ್ತವೆ. ಅದೇ ರೀತಿ ಪವನ್ ಕಲ್ಯಾಣ್ ಸಿನಿಮಾ ಅಂದ್ರೇನೆ ಅಭಿಮಾನಿಗಳಿಗೆ ಹಬ್ಬ.. ಇನ್ನು ರಾಮ್ ಚರಣ್ ಕ್ರೇಜ್ ಕೂಡ ಹೇಳತೀರದು.. ಇದೀಗ ಈ ಮೂರು ಲೆಜೆಂಡ್ ನಟರೊಂದಿಗೆ ಪ್ರೇಮಿಯಾಗಿ ನಟಿಸಿದ ನಟಿಯೊಬ್ಬರ ಬಗ್ಗೆ ತಿಳಿಯೋಣ..
Actor Chiranjeevi: ಮೆಗಾಸ್ಟಾರ್ ಚಿರಂಜೀವಿ 45 ವರ್ಷಗಳಿಂದ ಟಾಲಿವುಡ್ ನಲ್ಲಿ ಟಾಪ್ ಹೀರೋ. ಈ ನಡುವೆ ಕೆಲ ವರ್ಷಗಳ ಕಾಲ ರಾಜಕೀಯದಲ್ಲಿ ಕಾಲ ಕಳೆದರು. ಆ ನಂತರ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ನಾಯಕಿಯರೊಂದಿಗೆ ನಟಿಸಿದ್ದಾರೆ.
Megha Star Chiranjeevi Daughter: ಈಗಲೂ ಮೆಗಾಸ್ಟಾರ್ ಯಂಗ್ ಹೀರೋಗಳಿಗೆ ಪೈಪೋಟಿ ನೀಡಿ ಸಿನಿಮಾ ಮಾಡುತ್ತಿದ್ದಾರೆ. ಅವರ ಕುಟುಂಬದಿಂದಲೂ ಸಾಕಷ್ಟು ಮಂದಿ ಇಂಡಸ್ಟ್ರಿಗೆ ಬಂದಿದ್ದರು. ನಾಗಬಾಬು, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಅಲ್ಲು ಶಿರೀಶ್, ಸಾಯಿ ಧರಮ್ ತೇಜ್, ವರುಣ್ ತೇಜ್, ವೈಷ್ಣವ್ ತೇಜ್ ಹೀಗೆ ಹಲವರು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.
Naga Chaitanya-Samantha divorce: ನಾಯಕ ನಾಗ ಚೈತನ್ಯ ಮತ್ತು ನಾಯಕಿ ಸಮಂತಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕೆಲ ವರ್ಷಗಳ ನಂತರ ವಿಚ್ಛೇದನ ಪಡೆದಿತ್ತು.
Meghastar Cheeranjeevi: ಮೆಗಾಸ್ಟಾರ್ ಚಿರಂಜೀವಿ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.. ಹಾಗಾದ್ರೆ ಇವರು ಏನು ಓದಿದ್ದಾರೆ? ಹತ್ತನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.