Famous Actor Sai Kumar: ನಟ ಸಾಯಿಕುಮಾರ್ ಸದ್ಯಕ್ಕೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ.. ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಇವರು ಒಬ್ಬರು ಎಂದರೇ ತಪ್ಪಾಗುವುದಿಲ್ಲ.. ಅದ್ಭುತ ಅಭಿನಯ ಶೈಲಿಯಿಂದಲೇ ಸಿನಿರಂಗದಲ್ಲಿ ಸದ್ದು ಮಾಡಿದ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ತಿಳಿಯೋಣ..
Achyuth Kumar Wife: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
Actor Abhijith Family: ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರ ಪೈಕಿ ಅಭಿಜಿತ್ ಕೂಡ ಒಬ್ಬರು.. ಸ್ಯಾಂಡಲ್ವುಡ್ಗೆ ತಮ್ಮದೇ ಆದ ದೊಡ್ಡ ಕೊಡುಗೆ ನೀಡಿದ ಇವರು ಸದ್ಯ ಸಿರೀಯಲ್ನಲ್ಲಿ ನಟಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ..
Yogaraja Bhat: ಕನ್ನಡದ ಎವರ್ಗ್ರೀನ್ ಸಿನಿಮಾಗಳಾದ ಪಂಚರಂಗಿ, ಪರಮಾತ್ಮ, ಮನಸಾರೆ, ಗಾಳಿಪಟ, ಮುಂಗಾರುಮಳೆ ಖ್ಯಾತಿಯ ಯೋಗರಾಜ್ ಭಟ್ಟರು ತಮ್ಮ ವಿಭಿನ್ನ ಶೈಲಿಯ ಕಥಾಹಂದರದ ಚಿತ್ರಗಳಿಂದ ಎಲ್ಲರಿಗೂ ಮೋಡಿ ಮಾಡಿದ್ದಾರೆ.. ಇದೀಗ ಇವರ ಕುಟುಂಬ ಹೇಗಿದೆ ಎನ್ನುವುದನ್ನು ನೋಡೋಣ..
Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್ ಅರವಿಂದ್.. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುವ ಎವರ್ಗ್ರೀನ್ ಹಿರೋ ರಮೇಶ್ ಅವರು ಸ್ಯಾಂಡಲ್ವುಡ್ಗೆ ಸಾಕಷ್ಟು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ..
Sudeep anger on Dr Vishnuvardhan: ಕನ್ನಡದ ಬಾದ ಷಾ ಕಿಚ್ಚ ಸುದೀಪ್ ಮೇರು ನಟ ಡಾ. ವಿಷ್ಣುವರ್ಧನ್ ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.. ವಿಷ್ಣು ಅವರು ಸಿನಿರಂಗದ ಗಾಡ್ ಫಾದರ್ ಎನ್ನುತ್ತಿದ್ದ ಕಿಚ್ಚ ಅವರನ್ನೇ ಆರಾಧಿಸುತ್ತಿದ್ದರು..
Actor Shankar Nag Daughter: ಕನ್ನಡ ಚಿತ್ರರಂಗದ ಕರಾಟೆ ಕಿಂಗ್, ಆಟೋ ರಾಜ ಎಂದೇ ಗುರುತಿಸಿಕೊಂಡ ನಟ ಶಂಕರ್ ನಾಗ್ ಅವರು ಕಡಿಮೆ ಅವಧಿಯಲ್ಲೇ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದರು.. ಇವರ ಆಕ್ಟೀವ್ನೆಸ್ಗೆ ಸಾಕಷ್ಟು ಸೆಲೆಬ್ರಿಟಿಗಳು ಮನಸೋತಿದ್ದರು..
Actor Vishnuvardhan Life Story: ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದ ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ್ ಅವರು ಆಂಗ್ರಿ ಯಂಗ್ಮ್ಯಾ ನ್ ಪಾತ್ರದ ಮೂಲಕ ಅಬ್ಬರಿಸಿದ್ದರು.. ಅಲ್ಲಿಂದ ತಮ್ಮ ಸಿನಿ ಜರ್ನಿಯನ್ನು ಮುಂದುವರೆಸಿದ ಇವರು ಚಿತ್ರರಂಗದ ಗಾಡ್ಫಾದರ್ ಆದರು..
Actor Shashikumar Wife: ಡ್ಯಾನ್ಸ್, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್.. ಆರಂಭದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.