ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಎರಡನೇ ಇಂದಿರಾ ಗಾಂಧಿ ಮತ್ತು ಬದಲಾವಣೆಯ ಚಂಡಮಾರುತ ಎಂದು ಬಣ್ಣಿಸಿದ ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಅವರ ನಾಯಕತ್ವದಲ್ಲಿ ಪಕ್ಷವು ವಿಜಯಶಾಲಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅದು 1928 ರ ಬೇಸಿಗೆಯ ಸಮಯ, ಆಗ ನೆಹರು ಮುಸ್ಸೂರಿಯಲ್ಲಿದ್ದ ಮಗಳು ಇಂದಿರಾಗೆ ಪತ್ರ ಬರೆಯುವ ಹವ್ಯಾಸವನ್ನು ರೂಡಿಸಿಕೊಂಡರು. ತಮ್ಮ ಮೊದಲ ಪತ್ರ 'ಬುಕ್ ಆಫ್ ನೇಚರ್' ನಲ್ಲಿ ನೆಹರು ವಿಶ್ವದ ಮೇಲಿನ ಜೀವ ಉಗಮದ ಬಗ್ಗೆ ಮಗಳಿಗೆ ವಿವರಿಸುತ್ತಾರೆ. ಇದಾದ ನಂತರ ಅವರು ಇತಿಹಾಸ, ಭಾಷೆ, ಮಹಾಕಾವ್ಯಗಳು, ಭೂಗೋಳ, ಹೀಗೆ ಹಲವಾರು ವಿಷಯಗಳ ಮೇಲೆ ಇಂದಿರಾಗೆ ಪತ್ರ ಬರೆಯಲು ಪ್ರಾರಂಭಿಸುತ್ತಾರೆ. 1930 ರಲ್ಲಿ ಇಂದಿರಾ 13ನೇ ವಯಸ್ಸಿಗೆ ಕಾಲಿಟ್ಟಾಗ ಆಗಿನ್ನೂ ಜೈಲಿನಲ್ಲಿದ್ದ ನೆಹರು ಅವರು ಮಗಳು ತಂದೆಯ ಸಂಪರ್ಕದಲ್ಲಿರಲಿ ಎಂದು ವಿವರಣಾತ್ಮಕ ಪತ್ರಗಳನ್ನು ಬರೆಯಲು ಪ್ರಾರಂಭಿಸುತ್ತಾರೆ. ನಂತರ ಸತತ ನಾಲ್ಕು ವರ್ಷಗಳ ಕಾಲ ಜೈಲಿನಿಂದಲೇ ನೆಹರು ಪತ್ರಗಳನ್ನು ಬರೆಯುವುದನ್ನು ಮುಂದುವರೆಸುತ್ತಾರೆ.
"ಒಂದು ವೇಳೆ ದೇಶ ಸೇವೆಯ ಸಂದರ್ಭದಲ್ಲಿ ನಾನು ಸಾವನ್ನಪ್ಪಿದರೆ, ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಿಸಲು ನೆರವಾಗುತ್ತದೆ "
-ಇಂದಿರಾ ಗಾಂಧಿ
ಇಂದಿರಾ ಗಾಂಧಿ ಈ ಮಾತನ್ನು ಹೇಳಿದ್ದು, ಅವರು ಹತ್ಯೆಯಾಗುವ ಎರಡು ದಿನಗಳ ಮುಂಚೆ, ಇದಾದ ನಂತರ ಅಕ್ಟೋಬರ್ 31,1984 ರಂದು ತನಗೆ ರಕ್ಷಣೆಗಿದ್ದ ಗಾರ್ಡ್ ನಿಂದಲೇ ಅವರು ಹತ್ಯೆಯಾಗಿದ್ದರು. ಇಂದು ಇಂತಹ ಧೈರ್ಯ ಮತ್ತು ದಿಟ್ಟತನ ತೋರಿದ್ದ ಮಹಿಳೆಯ ಸ್ಮರಣಾರ್ಥ ದಿನ, ಆದ್ದರಿಂದ ಈ ಸಂದರ್ಭದಲ್ಲಿ ಈ ವರ್ಣರಂಜಿತ ಧೀರ ಮಹಿಳೆಯ ವ್ಯಕ್ತಿತ್ವವನ್ನು ಸ್ಮರಿಸುವುದು ಅವಶ್ಯಕ.
"ಒಂದು ವೇಳೆ ನಾನು ದೇಶ ಸೇವೆಯ ಸಂದರ್ಭದಲ್ಲಿ ಸಾವನ್ನಪ್ಪಿದರೆ,ನಾನು ಅದಕ್ಕೆ ಹೆಮ್ಮೆ ಪಡುತ್ತೇನೆ
ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಪ್ರಬಲ ಮತ್ತು ಕ್ರಿಯಾಶೀಲಗೊಳಿಸಲು ಸಹಾಯಕವಾಗುತ್ತದೆ."
ಇಂದಿರಾ ಗಾಂಧಿ ಈ ಮಾತನ್ನು ಹೇಳಿದ್ದು ಅವರು ಹತ್ಯೆಯಾಗುವ ಎರಡು ದಿನಗಳ ಮುಂಚೆ
ಹೇಳಿದ್ದು,ಇಂತಹ ಧೈರ್ಯ ದಿಟ್ಟತನ ತೋರಿದ್ದ ಮಹಿಳೆಗೆ ಇಂದು ಜನ್ಮ ಶತಮಾನೋತ್ಸವದ ಸಂಭ್ರಮ.
1917 ರ ನವಂಬರ್ 19 ರಂದು ಜವಾಹರ್ ಲಾಲ್ ನೆಹರು ಮತ್ತು ಕಮಲಾ ದಂಪತಿಗಳಿಗೆ ಉತ್ತರ
ಪ್ರದೇಶದ ಅಲಹಾಬಾದ್ ನಲ್ಲಿ ಏಕೈಕ ಮಗುವಾಗಿ ಜನಿಸಿದರು. ಆ ಸುಸಂಧರ್ಭಕ್ಕೆ ಈಗ ಬರೋಬ್ಬರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.