ಬೆಂಗಳೂರು: ಕಳೆದ ದಿನ ಏರಿಳಿತ ಕಂಡುಬಂದಿದ್ದ ತರಕಾರಿ ಬೆಲೆ ಇಂದು ಹೆಚ್ಚಳವಾಗಿದೆ. ಈ ಮೂಲಕ ಗ್ರಾಹಕರಿಗೆ ದರ ಏರಿಕೆ ಬರೆ ಬಿದ್ದಂತಾಗಿದೆ. ಕ್ಯಾರೆಟ್, ಬೆಳ್ಳುಳ್ಳಿ, ನುಗ್ಗೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಇಲ್ಲಿದೆ ನೋಡಿ ಇತರ ತರಕಾರಿಗಳ ಸಂಪೂರ್ಣ ದರ ವಿವರ.
ಇದನ್ನೂ ಓದಿ: Gold Price Today : ಇಂದು ಚಿನ್ನ ಕೊಂಚ ಅಗ್ಗ, ಬೆಳ್ಳಿ ದುಬಾರಿ
ಹರಿವೆ ಸೊಪ್ಪು (ಕೆಜಿ) ರೂ.9
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 26
ಬೇಬಿ ಕಾರ್ನ್ ರೂ. 69
ಬಾಳೆ ಹೂವು ರೂ. 13
ಬೀಟ್ರೂಟ್ ರೂ.42
ಕ್ಯಾಪ್ಸಿಕಂ ರೂ. 38
ಹಾಗಲಕಾಯಿ ರೂ. 30
ಸೋರೆಕಾಯಿ ರೂ. 23
ಅವರೆಕಾಳು ರೂ. 37
ಎಲೆಕೋಸು ರೂ. 28
ಕ್ಯಾರೆಟ್ ರೂ. 64
ಹೂಕೋಸು ರೂ. 42
ಗೋರೆಕಾಯಿ ರೂ. 78
ತೆಂಗಿನಕಾಯಿ ರೂ. 32
ಕೆಸುವಿನ ಎಲೆ ರೂ. 12
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 22
ಸೌತೆಕಾಯಿ ರೂ. 22
ಕರಿಬೇವು ರೂ. 27
ಸಬ್ಬಸಿಗೆ ರೂ. 10
ನುಗ್ಗೆಕಾಯಿ ರೂ. 110
ಬಿಳಿಬದನೆ ರೂ. 18
ಬದನೆ (ದೊಡ್ಡ) ರೂ. 25
ಸುವರ್ಣಗೆಡ್ಡೆ ರೂ. 25
ಮೆಂತ್ಯ ಸೊಪ್ಪು ರೂ.7
ಬೀನ್ಸ್ (ಹಸಿರು ಬೀನ್ಸ್) ರೂ. 60
ಬೆಳ್ಳುಳ್ಳಿ ರೂ. 44
ಶುಂಠಿ ರೂ. 39
ಹಸಿರು ಮೆಣಸಿನಕಾಯಿ ರೂ. 40
ಬಟಾಣಿ ರೂ. 75
ತೊಂಡೆಕಾಯಿ ರೂ. 28
ನಿಂಬೆ ರೂ. 65
ಮಾವು ರೂ. 65
ಪುದೀನಾ ರೂ. 8
ಬೆಂಡೆಕಾಯಿ ರೂ. 20
ಈರುಳ್ಳಿ ದೊಡ್ಡ ಕೆಜಿ ರೂ. 41
ಈರುಳ್ಳಿ ಸಣ್ಣ ರೂ. 38
ಬಾಳೆಕಾಯಿ ರೂ. 10
ಆಲೂಗಡ್ಡೆ ರೂ. 36
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 33
ಹೀರೆಕಾಯಿ ರೂ. 28
ಪಡುವಲಕಾಯಿ ರೂ. 31
ಪಾಲಕ್ ರೂ. 14
ಟೊಮೆಟೊ ಕೆಜಿ ರೂ. 20
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.