ಟೆನಿಸ್‌ ವೀಕ್ಷಿಸಲು ಸ್ಟೈಲಿಶ್‌ ಲುಕ್‌ನಲ್ಲಿ ವಿಂಬಲ್ಡನ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ

Rohit sharma: ರೋಹಿತ್ ನಾಯಕತ್ವದ ಭಾರತ ತಂಡ ಬಾರ್ಬಡೋಸ್‌ನಲ್ಲಿ ನಡೆದ T20 ವಿಶ್ವಕಪ್ 2024 ರ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದೆ. 

Written by - Zee Kannada News Desk | Last Updated : Jul 13, 2024, 08:07 AM IST
  • ವಿಂಬಲ್ಡನ್ 2024 ರ ಅಂತಿಮ ಪಂದ್ಯವನ್ನು ಜುಲೈ 12 ರಂದು ರೋಹಿತ್ ವೀಕ್ಷಿಸಿದ್ದಾರೆ.
  • ಕಾರ್ಲೋಸ್ ಅಲ್ಕರಾಜ್ ಮತ್ತು ಡೇನಿಯಲ್ ಮೆಡ್ವೆಡೆವ್ ನಡುವಿನ ಪಂದ್ಯವನ್ನು ರೋಹಿತ್‌ ಕಣ್ತುಂಬಿಕೊಂಡರು.
  • ವಿಂಬಲ್ಡನ್ ಪಂದ್ಯವನ್ನು ವೀಕ್ಷಿಸಲು ರೋಹಿತ್ ಶರ್ಮಾ ಕಪ್ಪು ಸೂಟ್ ಮತ್ತು ಸ್ಟೈಲಿಶ್ ಸನ್ ಗ್ಲಾಸ್‌ನಲ್ಲಿ ಸ್ಟೈಲಿಶ್‌ ಆಗಿ ಬಂದಿದ್ದರು.
ಟೆನಿಸ್‌ ವೀಕ್ಷಿಸಲು ಸ್ಟೈಲಿಶ್‌ ಲುಕ್‌ನಲ್ಲಿ ವಿಂಬಲ್ಡನ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ title=

Rohit sharma: ರೋಹಿತ್ ನಾಯಕತ್ವದ ಭಾರತ ತಂಡ ಬಾರ್ಬಡೋಸ್‌ನಲ್ಲಿ ನಡೆದ T20 ವಿಶ್ವಕಪ್ 2024 ರ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದೆ. ಇದರ ಬೆನ್ನಲ್ಲೆ ರೋಹಿತ್‌ ಕಾರ್ಲೋಸ್ ಅಲ್ಕರಾಜ್ ಮತ್ತು ಡೇನಿಯಲ್ ಮೆಡ್ವೆಡೆವ್ ನಡುವಿನ ವಿಂಬಲ್ಡನ್ 2024 ರ ಅಂತಿಮ ಪಂದ್ಯವನ್ನು  ಜುಲೈ 12 ರಂದು ವೀಕ್ಷಿಸಿದ್ದಾರೆ.

ವಿಂಬಲ್ಡನ್ ಪಂದ್ಯವನ್ನು ವೀಕ್ಷಿಸಲು ರೋಹಿತ್ ಶರ್ಮಾ ಅದ್ಭುತವಾದ ಕಪ್ಪು ಸೂಟ್ ಮತ್ತು ಸ್ಟೈಲಿಶ್ ಸನ್ ಗ್ಲಾಸ್‌ನಲ್ಲಿ ಸ್ಟೈಲಿಶ್‌ ಆಗಿ ಬಂದಿದ್ದರು. ಈ ಪೋಟೊಗಳನ್ನು ವಿಂಬಲ್ಡನ್‌ನ ಅಧಿಕೃತವಾಗಿ ತನ್ನ  ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: ಕೆಕೆಆರ್‌ಗೆ ದಕ್ಷಿಣ ಆಫ್ರಿಕಾದ ಹೊಸ ಕೋಚ್‌ ಎಂಟ್ರಿ..! ಏನಿದು ಶಾರುಖ್‌ ಖಾನ್‌ ಯೋಜನೆ..?

ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ರೋಹಿತ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಜುಲೈ 12 ರ ಶುಕ್ರವಾರದಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಪ್ತಪದಿ ತುಳಿಯಲಿದ್ದಾರೆ. ಆದರೆ ರೋಹಿತ್ ಶರ್ಮಾ ಮದುವೆ ಬಿಟ್ಟು ವಿಂಬಲ್ಡನ್ ವೀಕ್ಷಿಸಲು ಬಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News