ರಿಷಬ್ ಪಂತ್ ಪ್ರಕಾರ ಸ್ವಿಚ್ ಹಿಟ್ ಪ್ರಾಕ್ಟಿಸ್ ಮಾಡುವುದೆಂದರೆ ಹೀಗೆ ! ವೈರಲ್ ವೀಡಿಯೋ

ನ್ಯೂಜಿಲೆಂಡ್ ವಿರುದ್ದ ಟ್ವೆಂಟಿ ಕಕ್ರಿಕೆಟ್ ಸರಣಿಗೂ ಮುನ್ನ  ರಿಷಬ್ ಪಂತ್  ಸ್ವಿಚ್ ಹಿಟ್ ನ್ನು ನೆಟ್ ನಲ್ಲಿ  ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Last Updated : Feb 5, 2019, 12:41 PM IST
ರಿಷಬ್ ಪಂತ್ ಪ್ರಕಾರ ಸ್ವಿಚ್ ಹಿಟ್ ಪ್ರಾಕ್ಟಿಸ್ ಮಾಡುವುದೆಂದರೆ ಹೀಗೆ ! ವೈರಲ್ ವೀಡಿಯೋ title=
Photo courtesy: Twitter

ನವದೆಹಲಿ: ನ್ಯೂಜಿಲೆಂಡ್ ವಿರುದ್ದ ಟ್ವೆಂಟಿ ಕಕ್ರಿಕೆಟ್ ಸರಣಿಗೂ ಮುನ್ನ  ರಿಷಬ್ ಪಂತ್  ಸ್ವಿಚ್ ಹಿಟ್ ನ್ನು ನೆಟ್ ನಲ್ಲಿ  ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ವಿಚ್ ಹಿಟ್ ನ್ನು ಜನಪ್ರೀಯಗೊಳಿಸಿದವರೆಂದರೆ ಕೆವಿನ್ ಪಿಟರಸನ್ ಮತ್ತು ಡೇವಿಡ್ ವಾರ್ನರ್ ಇವರಿಂದ ಈಗ ಬಹುತೇಕರು ಕ್ರಿಕೆಟ್ ನಲ್ಲಿ ಈ ಶಾಟ್ ನ್ನು ಉಪಯೋಗಸಲು ಇಚ್ಚಿಸುತ್ತಾರೆ.ಬುಧುವಾರದಿಂದ ನ್ಯೂಜಿಲೆಂಡ್ ತಂಡದ ವಿರುದ್ದ ಟ್ವೆಂಟಿ ಸರಣಿ ಪ್ರಾರಂಭವಾಗಲಿದೆ.ಈ ಹಿನ್ನಲೆಯಲ್ಲಿ ಈಗ ರಿಷಬ್ ಪಂತ್ ನೆಟ್ ಅಭ್ಯಾಸದಲ್ಲಿ ಈ ಶಾಟ್ ನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಈಗಾಗಲೇ ನ್ಯೂಜಿಲೆಂಡ್ ವಿರುದ್ದ 4-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ಈಗ ಟ್ವೆಂಟಿ ಸರಣಿಯನ್ನು ಸಹ ಗೆಲ್ಲುವ ಉತ್ಸಾಹದಲ್ಲಿದೆ.

Trending News