ಕೊರಿಯಾದ ಸೂಪರ್ ಸೀರೀಸ್ ನಲ್ಲಿ ಫೈನಲ್ ತಲುಪಿದ ಪಿ.ವಿ.ಸಿಂಧು

ಕೊರಿಯಾದಲ್ಲಿ ನಡೆಯುತ್ತಿರುವ ಮುಕ್ತ ಸೂಪರ್ ಸರಣಿಯಲ್ಲಿ ಪಿ.ವಿ. ಸಿಂಧು ಅವರು ಚೀನಾದ ಬಿಂಗ್ಜಿಯೊ ಅವರನ್ನು ಹಿಮ್ಮೆಟ್ಟಿಸುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.

Last Updated : Sep 16, 2017, 01:20 PM IST
ಕೊರಿಯಾದ ಸೂಪರ್ ಸೀರೀಸ್ ನಲ್ಲಿ ಫೈನಲ್ ತಲುಪಿದ ಪಿ.ವಿ.ಸಿಂಧು title=
Pic: PTI

ನವ ದೆಹಲಿ: ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಬಿಂಗ್ಜಿಯಾವೊ ಅವರನ್ನು 21-10, 17-21, 21-16 ಸೆಟ್ಗಳಿಂದ ಸೋಲಿಸಿ, 600,000 ಕೋರಿಯಾ ಓಪನ್ ಸೂಪರ್ ಸೀರೀಸ್ನಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಕಳೆದ ತಿಂಗಳು ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು, ಜಪಾನ್ ನ ನೊಝೊಮಿ ಒಕುಹರ ವಿರುದ್ಧ ಭಾನುವಾರ ಫೈನಲ್ ಎದುರಿಸಲಿದ್ದಾರೆ.

Trending News