ಪ್ರೊ ಕಬಡ್ಡಿ ಲೀಗ್ ವಿಜೇತರಿಗೆ ಸಿಗುವ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ? ತಿಳಿದರೆ ದಂಗಾಗೋದು ಗ್ಯಾರಂಟಿ

pro kabaddi season 10 prize money: ನಾವಿಂದು ಈ ವರದಿಯಲ್ಲಿ ಪ್ರೊ ಕಬಡ್ಡಿ ಲೀಗ್‌ ಸೀಸನ್ 10ರ ವಿಜೇತರಿಗೆ ಸಿಗುವ ಬಹುಮಾನ ಮೊತ್ತದ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Dec 2, 2023, 04:41 PM IST
    • ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 2023 ಸೀಸನ್ 10 ಇಂದಿನಿಂದ ಶುರು
    • ಲೀಗ್‌ ವಿಜೇತರಿಗೆ ಸಿಗುವ ಬಹುಮಾನ ಮೊತ್ತದ ಬಗ್ಗೆ ಮಾಹಿತಿ
    • Vivo ಪ್ರೊ ಕಬಡ್ಡಿ 2023ರ ತಂಡದ ಫ್ರಾಂಚೈಸಿಗಳ ಸಂಪೂರ್ಣ ಪಟ್ಟಿ ಹೀಗಿದೆ
ಪ್ರೊ ಕಬಡ್ಡಿ ಲೀಗ್ ವಿಜೇತರಿಗೆ ಸಿಗುವ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ? ತಿಳಿದರೆ ದಂಗಾಗೋದು ಗ್ಯಾರಂಟಿ title=
pro kabaddi league season 10

pro kabaddi season 10 prize money: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 2023 ಸೀಸನ್ 10 ಇಂದಿನಿಂದ ಶುರುವಾಗಲಿದೆ. ಸೀಸನ್ 10 ಸರಣಿಯನ್ನು ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್‌’ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಅಂದಹಾಗೆ ನಾವಿಂದು ಈ ವರದಿಯಲ್ಲಿ ಪ್ರೊ ಕಬಡ್ಡಿ ಲೀಗ್‌ ಸೀಸನ್ 10ರ ವಿಜೇತರಿಗೆ ಸಿಗುವ ಬಹುಮಾನ ಮೊತ್ತದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: Rahul Dravid : ಸಾಮಾನ್ಯರಂತೆ ಪತ್ನಿ ಜೊತೆ ಕಲ್ಲಿನ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ರಾಹುಲ್‌ ದ್ರಾವಿಡ್‌..!

Vivo ಪ್ರೊ ಕಬಡ್ಡಿ 2023ರ ತಂಡದ ಫ್ರಾಂಚೈಸಿಗಳ ಸಂಪೂರ್ಣ ಪಟ್ಟಿ ಹೀಗಿದೆ. ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ದೆಹಲಿ KC, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ.

ಹಿಂದಿನ ಋತುವಿನ ಪ್ರೊ ಕಬಡ್ಡಿ ಲೀಗ್ ವಿಜೇತರಿಗೆ 3 ಕೋಟಿ ರೂ. ಬಹುಮಾನವನ್ನು ನೀಡಲಾಗಿತ್ತು. 1.80 ಕೋಟಿ ಮತ್ತು 1.20 ಕೋಟಿಗಳನ್ನು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ಸ್ ಅಪ್ ಪಡೆದಿದ್ದರು. ಈ ಬಾರಿ ಅಂದರೆ ಸೀಸನ್ 10 ರಲ್ಲಿ ಒಟ್ಟು ಬಹುಮಾನ ಮೊತ್ತವನ್ನು 8 ಕೋಟಿ ರೂ. ಎಂದು ಘೋಷಸಲಾಗಿದೆ.

ಇದನ್ನೂ ಓದಿ: ವಿಶ್ವಕಪ್ ಬಳಿಕ ಪ್ರತಿ ಜಾಹಿರಾತಿಗೆ ವಿರಾಟ್ ಕೊಹ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ?

ಅಂದರೆ ಸೀಸನ್ 10 ರ ವಿಜೇತರು 3 ಕೋಟಿ ಪಡೆದರೆ, ಸೋತ ತಂಡ 1.8 ಕೋಟಿ ಪಡೆಯುತ್ತದೆ.  ಐದು ಮತ್ತು ಆರನೇ ಸ್ಥಾನದಲ್ಲಿರುವವರು ತಲಾ 45 ಲಕ್ಷಗಳನ್ನು ಪಡೆದರೆ, ಸೆಮಿಫೈನಲ್‌’ನಲ್ಲಿ ಹೊರಹಾಕಲ್ಪಟ್ಟವರು ತಲಾ 90 ಲಕ್ಷಗಳನ್ನು ಪಡೆಯುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News