ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ (Shane Watson) ವರು ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಯ ನಾಯಕತ್ವದ ಶೈಲಿಯಲ್ಲಿನ ವ್ಯತ್ಯಾಸವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 'ನೀವು ಕ್ಯಾನ್ಸರ್ ಗೆದ್ದ ನಂತರ ಮತ್ತೆ ಕ್ರಿಕೆಟ್ ಗೆ ಪುನರಾಗಮನ ಮಾಡಿದ್ದು, ನಿಜಕ್ಕೂ ಸ್ಫೂರ್ತಿದಾಯಕ'
ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ (RCB) ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಧೋನಿ ನಾಯಕತ್ವದಲ್ಲಿಯೂ ವ್ಯಾಟ್ಸನ್ ಆಟವಾಡಿದ್ದರು.
In the latest episode of The ICC Review, Shane Watson discusses the #IPLAuction and the pressure associated with being a high-priced signing.
Lower-ranked T20I players who went for big bucks 👉 https://t.co/qC9CpHlLI9 pic.twitter.com/iAf4mqxDGp
— ICC (@ICC) February 20, 2022
ನಾಯಕನಾಗಿ ವಿರಾಟ್ (Virat Kohli) ನಂಬಲಾಗದ ಕೆಲಸಗಳನ್ನು ಮಾಡಿದ್ದಾರೆ. ವಿರಾಟ್ ಒಬ್ಬ ಸೂಪರ್ ಹ್ಯೂಮನ್ ಎಂದು ನಾನು ನಂಬುತ್ತೇನೆ. ವಿರಾಟ್ ನಂಬಲಾಗದ ಒಳ್ಳೆಯ ವ್ಯಕ್ತಿ, ಅವರು ಮೈದಾನದ ಹೊರಗೆ ಉತ್ತಮ ಸಮತೋಲನದ ಪಾತ್ರ, ಅವರ ಜ್ಞಾನವು ಆಕರ್ಷಕವಾಗಿದೆ. RCB ನಲ್ಲಿ ವಿರಾಟ್ ಅವರೊಂದಿಗೆ ಕೆಲಸ ಮಾಡುವುದು ನನಗೆ ಉತ್ತಮ ಅನುಭವವಾಗಿದೆ ಎಂದು ವ್ಯಾಟ್ಸನ್ ಹೇಳಿದ್ದಾರೆ.
ಇದನ್ನೂ ಓದಿ: Surya Kumar Yadav:ಟೀಮ್ ಇಂಡಿಯಾಗೆ ಕೆಟ್ಟ ಸುದ್ದಿ, ಶ್ರೀಲಂಕಾ ವಿರುದ್ಧದ T20 ಸರಣಿಯಿಂದ ಈ ಆಟಗಾರ ಔಟ್
ಎಂ.ಎಸ್ ಧೋನಿ (MS Dhoni) ಅವರ ರಕ್ತನಾಳದಲ್ಲಿ ಮಂಜುಗಡ್ಡೆಯನ್ನು ಹೊಂದಿದ್ದಾರೆ. ಯಾಕಂದರೆ ಅವರು ತಂಡದಲ್ಲಿ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ತಮ್ಮ ಆಟಗಾರರ ಮೇಲೆ ನಂಬಿಕೆ ಇಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆಯನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ ಎಂದು ವ್ಯಾಟ್ಸನ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.