ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ವೇಳೆ ಪ್ರಿಯತಮೆಗೆ ಪ್ರಪೋಸ್ ಮಾಡಿದ ಪ್ರಿಯಕರ! ವೀಡಿಯೋ

    

Last Updated : Jul 15, 2018, 10:45 AM IST
ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ವೇಳೆ ಪ್ರಿಯತಮೆಗೆ ಪ್ರಪೋಸ್ ಮಾಡಿದ ಪ್ರಿಯಕರ! ವೀಡಿಯೋ title=
Photo courtesy: twitter

ನವದೆಹಲಿ: ಪ್ರೀತಿಗೆ ಯಾವುದೇ ಸ್ಥಳದ ಅವಶ್ಯಕತೆ ಇಲ್ಲ ಅಂತಾರೆ,ಈ ಮಾತಿನಂತೆ ಈಗ ಇಂಗ್ಲೆಂಡ್ ಮತ್ತು ಭಾರತದ ನಡುವಿನ ಎರಡನೇ ಏಕದಿನ ಸರಣಿಯ ವೇಳೆ ಕ್ರಿಕೆಟ್ ಗ್ಯಾಲರಿಯಲ್ಲಿ ತನ್ನ ಪ್ರಿಯತಮಗೆ ಪ್ರೇಮದ ನೀವೆದನೆ ತೋಡಿಕೊಂಡ ವೀಡಿಯೋ ಈಗ ವೈರಲ್ ಆಗಿದೆ.

ಈ ವೀಡಿಯೋ ವೊಂದನ್ನು  ಕಾಳಿಕಾ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಾರ್ಡ್ ನಲ್ಲಿ ಟಿವಿಯಲ್ಲಿ ಪ್ರಸಾರಗೊಂಡ ಮೊದಲ ಲವ್ ಪ್ರೊಪೋಸ್ ಎಂದು ಅವರು ಬರೆದುಕೊಂಡಿದ್ದಾರೆ.ಇದಕ್ಕೆ ಲಾರ್ಡ್ ಕ್ರಿಕೆಟ್ ಗ್ರೌಂಡ್ ಕೂಡ ಪ್ರತಿಕ್ರಿಯಿಸುತ್ತಾ ಕಳೆದ ಬಾರಿ ಇಲ್ಲಿ ಪ್ರೊಪೋಸ್ ಮಾಡಿದ ಘಟನೆ ನಡೆದಿತ್ತು. ಇಲ್ಲಿನ ಗಾಳಿಯಲ್ಲಿ ಪ್ರೀತಿ ಯಾವಾಗಲು ಬೆರೆತುಕೊಂಡಿದೆ.

 

Trending News