Mahendra Singh Dhoni ತಂಡದ ದಿಗ್ಗಜ ಆಟಗಾರನ ಹೃದಯ ಕದ್ದ ಈ ಸುಂದರಿ ಯಾರು?

IPL 2024 Chennai Super Kings: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಪ್ಲೇಆಫ್ ರೇಸ್ ನಲ್ಲಿ ಉಳಿದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಈ ಬಾರಿ ತಂಡ ಮಿಶ್ರ ಪ್ರದರ್ಶನ ತೋರಿದೆ. ಪ್ಲೇಆಫ್ ನಲ್ಲಿ ತನ್ನ ಸ್ಥಾನ ಸುಭದ್ರಪಡಿಸಲು ಮುಂದಿನ ಪಂದ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಬೇಕಿದೆ.   

Written by - Nitin Tabib | Last Updated : May 4, 2024, 04:09 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಸಕ್ರಿಯವಾಗಿರುವ ಮಹೇಶ್ ಟೀಕ್ಷಣ ಅವರ ಗೆಳತಿಯ ಹೆಸರು ಆರ್ಥಿಕಾ ಯೋನಾಲಿ.
  • ಸೌಂದರ್ಯದಲ್ಲಿ ಅನೇಕ ಬಾಲಿವುಡ್ ನಟಿಯರಿಗೆ ಆರ್ಥಿಕಾ ಪೈಪೋಟಿ ನೀಡಬಲ್ಲಳು.
  • ಆರ್ಥಿಕಾ ಮತ್ತು ತೀಕ್ಷಣಾ ಎಷ್ಟು ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ.
Mahendra Singh Dhoni ತಂಡದ ದಿಗ್ಗಜ ಆಟಗಾರನ ಹೃದಯ ಕದ್ದ ಈ ಸುಂದರಿ ಯಾರು? title=

IPL 2024 Chennai Super Kings: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಪ್ಲೇಆಫ್ ರೇಸ್ ನಲ್ಲಿ ಉಳಿದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಈ ಬಾರಿ ತಂಡ ಮಿಶ್ರ ಪ್ರದರ್ಶನ ತೋರಿದೆ. ಪ್ಲೇಆಫ್ ನಲ್ಲಿ ತನ್ನ ಸ್ಥಾನ ಸುಭದ್ರಪಡಿಸಲು ಮುಂದಿನ ಪಂದ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಬೇಕಿದೆ. 
ಪಂಜಾಬ್ ವಿರುದ್ಧ ಪಂದ್ಯ ಗೆಲ್ಲಲೇಬೇಕು

ಇದುವರೆಗೆ ನಡೆದ ಪಂದ್ಯಗಳಲ್ಲಿ ಚೆನ್ನೈ ತಂಡ ತನ್ನ ತವರು ನೆಲದಲ್ಲಿ ಲಖನೌ ಹಾಗೂ ಪಂಜಾಬ್ ತಂಡಗಳ ವಿರುದ್ಧ ಸೋಲನ್ನು ಅನುಭವಿಸಿದೆ. ಇದು ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಚಿಂತೆಯ ವಿಷಯವಾಗಿದೆ. ಏಕೆಂದರೆ ತಂಡ ತನ್ನ ಮುಂದಿನ ಪಂದ್ಯದಲ್ಲಿ ಧರ್ಮಶಾಲಾನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಆಡಲಿದೆ. ಪ್ಲೇಆಫ್ ನಲ್ಲಿ ಉಳಿದುಕೊಳ್ಳಲು ಈ ಪಂದ್ಯ ಗೆಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. 

ಮಹೇಶ್ ತೀಕ್ಷಣ ಟ್ರಂಪ್ಕಾರ್ಡ್ ಸಾಬೀಟಾಗುವ ಸಾಧ್ಯತೆ ಇದೆ
ಶ್ರೀಲಂಕಾದ ಆಫ್ ಸ್ಪಿನ್ ಬೌಲರ್ ಮಹೇಶ್ ತೀಕ್ಷಣ ಅವರು ಐಪಿಎಲ್ ನ 17ನೇ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಆದರೆ, ಮಹೇಶ್ ತಿಕ್ಷಣಗೆ ಹಲವು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ಮುಂಬರುವ ಪಂದ್ಯದಲ್ಲಿ ಅವರು ತಂಡಕ್ಕೆ ಟ್ರಂಪ್ ಕಾರ್ಡ್ ಎಂದು ಸಾಬೀತಾಗಬಹುದು. ಮಹೇಶ್ ತಿಕ್ಷಣ ಕೇವಲ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದ ಕಾರಣವೂ ಕೂಡ ಸಾಕಷ್ಟು ಹೆಡ್ಲೈನ್ ನಲ್ಲಿರುತ್ತಾರೆ

ಇದನ್ನೂ ಓದಿ-"ಧೋನಿ ನನ್ನ ಪಾಲಿಗೆ ಚಿಕ್ಕಪ್ಪನಿದ್ದಂತೆ", ಹೀಗಂತ Anushka MSD ಕುರಿತು ಹೇಳಿದ್ಯಾಕೆ?

ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಸಕ್ರಿಯವಾಗಿರುವ ಮಹೇಶ್ ಟೀಕ್ಷಣ ಅವರ ಗೆಳತಿಯ ಹೆಸರು ಆರ್ಥಿಕಾ ಯೋನಾಲಿ. ಸೌಂದರ್ಯದಲ್ಲಿ ಅನೇಕ ಬಾಲಿವುಡ್ ನಟಿಯರಿಗೆ ಆರ್ಥಿಕಾ ಪೈಪೋಟಿ ನೀಡಬಲ್ಲಳು. ಆರ್ಥಿಕಾ ಮತ್ತು ತೀಕ್ಷಣಾ ಎಷ್ಟು ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರರ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದನ್ನೂ ಓದಿ-ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, 'Lucky Mascot' ಎಂದು ಭಾವಿಸುತ್ತಿದ್ದ!

ಪ್ಲೇಯಿಂಗ್ ಇಲೆವನ್ ನಲ್ಲಿ ಸ್ಥಾನ ಪಡೆಯಲು ಟೀಕ್ಷಣ ಹೆಣಗಾಡುತ್ತಿದ್ದರೂ. ಐಪಿಎಲ್‌ನಲ್ಲಿ ಚೆನ್ನೈನ ಪಂದ್ಯವನ್ನು ವೀಕ್ಷಿಸಲು ಅವರ ಗೆಳತಿ ಆಗಾಗ್ಗೆ ಸ್ಟ್ಯಾಂಡ್‌ನಲ್ಲಿ ಕಂಡುಬರುತ್ತಾಳೆ. ಅವಳು ತನ್ನ ಬಾಯ್ ಫ್ರೆಂಡ್ ಮತ್ತು ಆತನ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ. ತೀಕ್ಷಣ ತನ್ನ ಗೆಳತಿಯನ್ನು ಮಹೇಂದ್ರ ಸಿಂಗ್ ಧೋನಿಗೆ ಪರಿಚಯಿಸಿದ್ದ. ಇವರ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರ್ಥಿಕಾ ಅವರ ಇನ್‌ಸ್ಟಾಗ್ರಾಮ್ ಅನ್ನು ನೋಡಿದರೆ ಅವರು ಪ್ರಯಾಣಿಸಲು ತುಂಬಾ ಇಷ್ಟಪಡುತ್ತಾರೆ ಎಂದು ತೋರಿಸುತ್ತದೆ. ಅವರು ಫ್ಯಾಷನ್ ಟ್ರೆಂಡ್‌ಗಳನ್ನು ಚೆನ್ನಾಗಿ ಅನುಸರಿಸುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News