IPL 2024: ತಂಡದ ಹೆಸರಿನಲ್ಲಿ Bangalore ನಿಂದ Bengaluru ಎಂದು ಬದಲಾಯಿಸಿದ RCB ತಂಡ

 ಮಂಗಳವಾರದಂದು ನಡೆದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫ್ರಾಂಚೈಸಿಯ UNBOX ಕಾರ್ಯಕ್ರಮದಲ್ಲಿ RCB ತಮ್ಮ ತಂಡದ ಹೆಸರಿನಲ್ಲಿರುವ ಆಂಗ್ಲೀಕೃತ 'Bangalore' ಅನ್ನು ನಗರದ ಅಧಿಕೃತ ಹೆಸರು 'Bengaluru' ಎಂದು ಬದಲಿಸಿದೆ.

Written by - Zee Kannada News Desk | Last Updated : Mar 19, 2024, 11:53 PM IST
  • ಇತ್ತೀಚೆಗಷ್ಟೇ ಡಬ್ಲ್ಯುಪಿಎಲ್ ಚಾಂಪಿಯನ್ ಸ್ಮೃತಿ ಮಂಧಾನ ಮತ್ತು ಪುರುಷ ಮತ್ತು ಮಹಿಳಾ ತಂಡಗಳೆರಡರ ಆಟಗಾರರು ಉಪಸ್ಥಿತರಿದ್ದರು.
  • ಬೌಲರ್ ಆರ್ ವಿನಯ್ ಕುಮಾರ್ ಅವರನ್ನು ತಮ್ಮ ಹಾಲ್ ಆಫ್ ಫೇಮ್‌ನ ಮೂರನೇ ಆಟಗಾರ ಎಂದು ಘೋಷಿಸಿತು.
  • ಇದಕ್ಕೂ ಮೊದಲು ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಹಾಲ್ ಆಫ್ ಫೇಮ್‌ನ ಆಟಗಾರರ ಸ್ಥಾನವನ್ನು ಪಡೆದಿದ್ದರು.
 IPL 2024: ತಂಡದ ಹೆಸರಿನಲ್ಲಿ Bangalore ನಿಂದ Bengaluru ಎಂದು ಬದಲಾಯಿಸಿದ RCB ತಂಡ title=

ಬೆಂಗಳೂರು: ಮಂಗಳವಾರದಂದು ನಡೆದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫ್ರಾಂಚೈಸಿಯ UNBOX ಕಾರ್ಯಕ್ರಮದಲ್ಲಿ RCB ತಮ್ಮ ತಂಡದ ಹೆಸರಿನಲ್ಲಿರುವ ಆಂಗ್ಲೀಕೃತ 'Bangalore' ಅನ್ನು ನಗರದ ಅಧಿಕೃತ ಹೆಸರು 'Bengaluru' ಎಂದು ಬದಲಿಸಿದೆ.

2008 ರಲ್ಲಿ ಪಂದ್ಯಾವಳಿಯ ಪ್ರಾರಂಭದಿಂದಲೂ 'Royal Challengers Bangalore' ಎಂದು ಕರೆಯಲ್ಪಡುವ ತಂಡವನ್ನು ಇನ್ಮುಂದೆ 'Royal Challengers Bengaluru' ಎಂದು ಕರೆಯಲಾಗುವುದು.

ಇದನ್ನೂ ಓದಿ-Lok Sabha Election 2024: ಇಲೇಕ್ಟೊರಲ್ ಬಾಂಡ್ ಮೂಲಕ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಬಂದಿದೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಇತ್ತೀಚೆಗಷ್ಟೇ ಡಬ್ಲ್ಯುಪಿಎಲ್ ಚಾಂಪಿಯನ್ ಸ್ಮೃತಿ ಮಂಧಾನ ಮತ್ತು ಪುರುಷ ಮತ್ತು ಮಹಿಳಾ ತಂಡಗಳೆರಡರ ಆಟಗಾರರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಆರ್ಸಿಬಿ ಕರ್ನಾಟಕ ಮತ್ತು ಭಾರತದ ಮಾಜಿ ವೇಗದ ಬೌಲರ್ ಆರ್ ವಿನಯ್ ಕುಮಾರ್ ಅವರನ್ನು ತಮ್ಮ ಹಾಲ್ ಆಫ್ ಫೇಮ್‌ನ ಮೂರನೇ ಆಟಗಾರ ಎಂದು ಘೋಷಿಸಿತು.ಇದಕ್ಕೂ ಮೊದಲು ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಹಾಲ್ ಆಫ್ ಫೇಮ್‌ನ ಆಟಗಾರರ ಸ್ಥಾನವನ್ನು ಪಡೆದಿದ್ದರು.

ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಋತುವಿನ ಆರಂಭಿಕ ಪಂದ್ಯಕ್ಕೆ ಸಿದ್ಧರಾಗಲು ಆರ್ಸಿಬಿ ಮಂಗಳವಾರ ಸಂಜೆ ಚೆನ್ನೈಗೆ ಹೊರಟಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News