IPL 2022: ಲುಕ್ ಬದಲಾಯಿಸಿದ ಕ್ಯಾಪ್ಟನ್ ಕೂಲ್, ಫೋಟೋ ನೋಡಿ ನಿಮಗೆ ಗೊತ್ತಾಗುತ್ತದೆ

MS Dhoni New Hairstyle for IPL 2022: ಚೆನ್ನೈ ಸೂಪರ್‌ಕಿಂಗ್ಸ್ (Chennai Super Kings) ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇಂಡಿಯನ್ ಪ್ರೀಮಿಯರ್ ಲೀಗ್ ನ  (IPL 2022) 15 ನೇ ಸೀಸನ್‌ಗಾಗಿ ತಯಾರಿ ಆರಂಭಿಸಿದ್ದಾರೆ. 

Written by - Nitin Tabib | Last Updated : Mar 7, 2022, 12:32 PM IST
  • IPL 2022 ಮಾರ್ಚ್ 26 ರಿಂದ ಆರಂಭವಾಗಲಿದೆ.
  • ಈ ಬಾರಿ ಮತ್ತೆ MSD ಚೆನ್ನೈ ತಂಡದ ಮುಂದಾಳತ್ವ ವಹಿಸಲಿದ್ದಾರೆ.
  • ಆದರೆ, ಸ್ವಲ್ಪ ಡಿಫರೆಂಟ್ ಲುಕ್ ನಲಿ, ಹೊಸ ಲುಕ್ ಫೋಟೋ ವೈರಲ್
IPL 2022: ಲುಕ್ ಬದಲಾಯಿಸಿದ ಕ್ಯಾಪ್ಟನ್ ಕೂಲ್, ಫೋಟೋ ನೋಡಿ ನಿಮಗೆ ಗೊತ್ತಾಗುತ್ತದೆ title=
MS Dhoni New Hairstyle For IPL 2022

MS Dhoni New Hairstyle for IPL 2022: ಚೆನ್ನೈ ಸೂಪರ್‌ಕಿಂಗ್ಸ್ (Chennai Super Kings) ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇಂಡಿಯನ್ ಪ್ರೀಮಿಯರ್ ಲೀಗ್ ನ  (IPL 2022) 15 ನೇ ಸೀಸನ್‌ಗಾಗಿ ತಯಾರಿ ಆರಂಭಿಸಿದ್ದಾರೆ. IPL 2022 ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. IPL 2022 ರ ಸಂಪೂರ್ಣ ವೇಳಾಪಟ್ಟಿಯನ್ನು (IPL 2022 Time Table) ಮಾರ್ಚ್ 6 ರಂದು ಬಿಡುಗಡೆ ಮಾಡಲಾಗಿದೆ. CSK ಯ ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಮಾರ್ಚ್ 26 ರಂದು ನಡೆಯಲಿದೆ. ಇದಕ್ಕಾಗಿ CSK ತಂಡ ಅಭ್ಯಾಸವನ್ನೂ ಆರಂಭಿಸಿದೆ.

ಇದನ್ನೂ ಓದಿ-Team India: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ರೋಹಿತ್, 66 ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ನಾಯಕ

ಆದರೆ ಈ ಬಾರಿಯ IPL ವೇಳೆ ಧೋನಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. IPL 2022 ರಲ್ಲಿ ಧೋನಿ ಬದಲಾದ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರ ಹೇರ್ ಸ್ಟೈಲ್ ಈ ಬಾರಿ ಸಾಕಷ್ಟು ವಿಭಿನ್ನವಾಗಿದೆ.

ಇದನ್ನೂ ಓದಿ-IND vs SL: ರೋಹಿತ್ ಸಾರಥ್ಯದಲ್ಲಿ ವರ್ಷಗಳ ನಂತರ ಮತ್ತೆ ತಂಡಕ್ಕೆ ಮರಳಲಿದ್ದಾರೆ ಈ ಅಪಾಯಕಾರಿ ಆಟಗಾರ

ಧೋನಿಯ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿ ನಾಯಕತ್ವದ CSK ಪ್ರಸ್ತುತ ಚಾಂಪಿಯನ್ ಆಗಿದೆ. IPL 2021 ಧೋನಿಯ ಕೊನೆಯ ಐಪಿಎಲ್ ಆಗಿರುತ್ತದೆ ಎಂದು ನಂಬಲಾಗಿತ್ತು, ಆದರೆ ಅವರು ಮತ್ತೊಮ್ಮೆ 2022 ರಲ್ಲಿ CSK ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. 40 ವರ್ಷದ ಧೋನಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಜುಲೈ 2019 ರಲ್ಲಿ ಆಡಿದ್ದರು. ಅವರು 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ-Mary Kom: ವಿಶ್ವ ಚಾಂಪಿಯನ್‌ಶಿಪ್‌ನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಮೇರಿ ಕೋಮ್!

Trending News