ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವಿನ್ನು ಸುಧಾರಿಸಬೇಕಿದೆ -ಮೊಹಿಂದರ್ ಅಮರನಾಥ್

    

Last Updated : Feb 20, 2018, 12:51 PM IST
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವಿನ್ನು ಸುಧಾರಿಸಬೇಕಿದೆ -ಮೊಹಿಂದರ್ ಅಮರನಾಥ್  title=
Photo Courtesy:YouTube

ನವದೆಹಲಿ:ಭಾರತ ತಂಡವು ಏಕದಿನ ಸರಣಿ ಜಯ ಸಾಧಿಸಿದ್ದಕ್ಕೆ ಮಾಜಿ ಆಲ್ ರೌಂಡರ್ ಮೊಹಿಂದೆರ್ ಅಮರನಾಥ ಮೆಚ್ಚುಗೆ ವ್ಯಕ್ತಪಡಿಸಿಸುತ್ತಾ ಟೆಸ್ಟ್ ಮಾದರಿಯ ಕ್ರಿಕೆಟ್ ನಲ್ಲಿ ಭಾರತ ತಂಡವು ಇನ್ನು ಸುಧಾರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ದಲ್ಲಿ ಬರೆದ ತಮ್ಮ ಅಂಕಣದಲ್ಲಿ ಅಭಿಪ್ರಾಯಪಟ್ಟಿರುವ ಅವರು "ಭಾರತವು ಸುಲಭವಾಗಿ ಏಕದಿನ ಪಂದ್ಯವನ್ನು ಗೆದ್ದಿದ್ದರೂ  ಸಹಿತ, ದಕ್ಷಿಣ ಆಫ್ರಿಕಾದ ಟೂರ್ನಿಯ ಪ್ರಮುಖ ಉದ್ದೇಶ ಟೆಸ್ಟ್ ಪಂದ್ಯವನ್ನು ಗೆಲ್ಲುವುದಾಗಿತ್ತು, ವಿದೇಶಿ ಪ್ರವಾಸಕ್ಕೆ ಹೋಗುವಾಗ ಈ ಐದು ದಿನದ ಮಾದರಿಯಲ್ಲಿ ಹೆಚ್ಚಿನ ಅಭ್ಯಾಸ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.

Trending News