ಹೃದಯಾಘಾತದಿಂದ ಕ್ರಿಕೆಟ್ ಮೈದಾನದಲ್ಲಿಯೇ ಕೊನೆಯುಸಿರೆಳೆದ ಆಟಗಾರ

    

Last Updated : Dec 17, 2017, 04:01 PM IST
ಹೃದಯಾಘಾತದಿಂದ ಕ್ರಿಕೆಟ್ ಮೈದಾನದಲ್ಲಿಯೇ ಕೊನೆಯುಸಿರೆಳೆದ ಆಟಗಾರ  title=

ಕಾಸರಗೋಡು: ಕ್ರಿಕೆಟ್ ಪಂದ್ಯದ ಸಂಧರ್ಭದಲ್ಲಿ ಹೃದಯಾಘಾತದಿಂದ ಆಟಗಾರನೊಬ್ಬ ಮೃತಪಟ್ಟ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯೂಸ್ 9 ಸುದ್ದಿಯನ್ನು ವರದಿ ಮಾಡಿದ್ದು ಆಟಗಾರನನ್ನು 20 ವರ್ಷ ವಯಸ್ಸಿನ ಪದ್ಮನಾಬ್ ಎಂದು ಗುರಿತಿಸಲಾಗಿದೆ.

ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ಸಮಯದಲ್ಲಿ ಪದ್ಮನಾಬ್ ತಕ್ಷಣ ಹೃದಯಾಘಾತಕ್ಕೆ ಒಳಗಾಗಿ  ಮೈದಾನದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದದ ಕುರಿತು ಸ್ಥಳೀಯ ಪೋಲಿಸ ಠಾಣೆಯಲ್ಲಿ ದಾಖಲಾಗಿದ್ದು. ಈಗ ಇದು ಮೊಬೈಲ್ ನಲ್ಲಿ ರಿಕಾರ್ಡ್ ಆಗಿದ್ದು ಅದನ್ನು ಈಗ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.

Trending News