Breaking News : ಅದಾನಿ ಗ್ರೂಪ್ ತೆಕ್ಕೆಗೆ ಅಹಮದಾಬಾದ್ ಮಹಿಳಾ IPL ಟೀಂ, ₹1289 ಕೋಟಿ ಬಿಡ್!

ಹಾಗೆ, ಮುಂಬೈ ಫ್ರಾಂಚೈಸಿಯನ್ನು ರಿಲಯನ್ಸ್ ತೆಕ್ಕೆಗೆ ತೆಗೆದುಕೊಂಡಿದ್ದೆ. ಡಿಯಾಜಿಯೊ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದರೆ, ಲಕ್ನೋ ಫ್ರಾಂಚೈಸಿಯನ್ನು ಕ್ಯಾಪ್ರಿ ಗ್ಲೋಬಲ್‌ ಬಿಡ್ ತನ್ನದಾಗಿಸಿಕೊಂಡಿದ್ದೆ.

Written by - Channabasava A Kashinakunti | Last Updated : Jan 25, 2023, 03:47 PM IST
  • 2023 ರ ಮುಂಬರುವ ಮಹಿಳಾ ಐಪಿಎಲ್‌
  • ಅಹಮದಾಬಾದ್ ಫ್ರಾಂಚೈಸಿ ಅದಾನಿ ಗ್ರೂಪ್ ಬಿಡ್‌
  • 1289 ಕೋಟಿ ರೂ.ಗೆ ಬಿಡ್‌
Breaking News : ಅದಾನಿ ಗ್ರೂಪ್ ತೆಕ್ಕೆಗೆ ಅಹಮದಾಬಾದ್ ಮಹಿಳಾ IPL ಟೀಂ, ₹1289 ಕೋಟಿ ಬಿಡ್! title=

ಮುಂಬೈ : 2023 ರ ಮುಂಬರುವ ಮಹಿಳಾ ಐಪಿಎಲ್‌ಗಾಗಿ ಅಹಮದಾಬಾದ್ ಫ್ರಾಂಚೈಸಿಯನ್ನು ಇಂದು 1289 ಕೋಟಿ ರೂ.ಗೆ ಅದಾನಿ ಗ್ರೂಪ್ ಬಿಡ್‌ ತನ್ನದಾಗಿಸಿಕೊಂಡಿದೆ. ಹಾಗೆ, ಮುಂಬೈ ಫ್ರಾಂಚೈಸಿಯನ್ನು ರಿಲಯನ್ಸ್ ತೆಕ್ಕೆಗೆ ತೆಗೆದುಕೊಂಡಿದ್ದೆ. ಡಿಯಾಜಿಯೊ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದರೆ, ಲಕ್ನೋ ಫ್ರಾಂಚೈಸಿಯನ್ನು ಕ್ಯಾಪ್ರಿ ಗ್ಲೋಬಲ್‌ ಬಿಡ್ ತನ್ನದಾಗಿಸಿಕೊಂಡಿದ್ದೆ.

ಮಹಿಳಾ ಐಪಿಎಲ್ 2023 ಫ್ರಾಂಚೈಸಿಗಳು

- ಅಹಮದಾಬಾದ್ - ಅದಾನಿ
- ಮುಂಬೈ - ರಿಲಯನ್ಸ್ (MI)
- ಬೆಂಗಳೂರು - ಡಿಯಾಜಿಯೊ (RCB)
- ಲಕ್ನೋ - ಕ್ಯಾಪ್ರಿ ಗ್ಲೋಬಲ್
- ದೆಹಲಿ - DC ಫ್ರಾಂಚೈಸ್

ಇದನ್ನೂ ಓದಿ : IND vs NZ ಏಕದಿನ ಸರಣಿ ಜೊತೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನವೂ ಕೊನೆಗೊಂಡಿತು!

10 ನಗರಗಳಲ್ಲಿ ಮಹಿಳಾ ಐಪಿಎಲ್ 2023 

1. ಅಹಮದಾಬಾದ್
2. ಕಲ್ಕತ್ತಾ
3. ಚೆನ್ನೈ
4. ಬೆಂಗಳೂರು
5. ನವ ದೆಹಲಿ
6. ಧರ್ಮಶಾಲಾ
7. ಗುವಾಹಟಿ
8. ಇಂದೋರ್
9. ಲಕ್ನೋ
10. ಮುಂಬೈ

ಇದನ್ನೂ ಓದಿ : Video: ರೋಹಿತ್ ಶತಕ ಸಿಡಿಸುವುದನ್ನು ತಡೆಯಲು ಕಿವೀಸ್ ಬೌಲರ್ ಚೀಪ್ ಟ್ರಿಕ್.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News