ಭಾರತದ ಈ ಆಟಗಾರ ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ: ಆಸೀಸ್ ಗೆಲುವಿನ ಹೀರೋ ಟ್ರಾವಿಸ್ ಹೆಡ್ ಹೇಳಿದ್ದು ಯಾರ ಬಗ್ಗೆ?

Travis Head On Rohit Sharma: ಟ್ರಾವಿಸ್ ಹೆಡ್ ವಿಶ್ವಕಪ್ ಫೈನಲ್‌’ನಲ್ಲಿ ಶತಕ ಸಿಡಿಸಿದ ಮೂರನೇ ಕಾಂಗರೂ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಿಕಿ ಪಾಂಟಿಂಗ್ ಮತ್ತು ಆಡಮ್ ಗಿಲ್‌ ಕ್ರಿಸ್ಟ್ ವಿಶ್ವಕಪ್ ಫೈನಲ್‌’ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದರು.

Written by - Bhavishya Shetty | Last Updated : Nov 21, 2023, 09:59 PM IST
    • ಆಸ್ಟ್ರೇಲಿಯಾ ಆರನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿದೆ.
    • ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಗೆಲುವಿನ ಹೀರೋ ಆಗಿ ಮಿಂಚಿದ್ದರು.
    • ರೋಹಿತ್ ಶರ್ಮಾ ವಿಶ್ವದ ಅತ್ಯಂತ ದುರದೃಷ್ಟಕರ ನಾಯಕ ಎಂದ ಟ್ರಾವಿಸ್ ಹೆಡ್
ಭಾರತದ ಈ ಆಟಗಾರ ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ: ಆಸೀಸ್ ಗೆಲುವಿನ ಹೀರೋ ಟ್ರಾವಿಸ್ ಹೆಡ್ ಹೇಳಿದ್ದು ಯಾರ ಬಗ್ಗೆ? title=
Travis Head

Travis Head On Rohit Sharma: ವಿಶ್ವಕಪ್ 2023 ಟೂರ್ನಿಯಲ್ಲ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯಾ ಆರನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿದೆ. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಗೆಲುವಿನ ಹೀರೋ ಆಗಿ ಮಿಂಚಿದ್ದರು. 120 ಎಸೆತಗಳಲ್ಲಿ 137 ರನ್ ಬಾರಿಸಿದ ಅವರ ಇನ್ನಿಂಗ್ಸ್‌’ನಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್‌’ಗಳು ಒಳಗೊಂಡಿತ್ತು.

ಇದನ್ನೂ ಓದಿ: ಈ ಆಟಗಾರ ಭಾರತದ ಮುಂದಿನ ODI ನಾಯಕ! ಜೂ.ಕಪಿಲ್ ದೇವ್’ಗೆ ಸಿಗಲಿದೆ ಕ್ಯಾಪ್ಟನ್ಸಿ

ಟ್ರಾವಿಸ್ ಹೆಡ್ ವಿಶ್ವಕಪ್ ಫೈನಲ್‌’ನಲ್ಲಿ ಶತಕ ಸಿಡಿಸಿದ ಮೂರನೇ ಕಾಂಗರೂ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಿಕಿ ಪಾಂಟಿಂಗ್ ಮತ್ತು ಆಡಮ್ ಗಿಲ್‌ ಕ್ರಿಸ್ಟ್ ವಿಶ್ವಕಪ್ ಫೈನಲ್‌’ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಇನ್ನು ಈ ಗೆಲುವಿನ ನಂತರ, ಟ್ರಾವಿಸ್ ಹೆಡ್ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದು, ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ರೋಗವನ್ನು ಬುಡದಿಂದಲೇ ತೊಲಗಿಸುತ್ತೆ ಈ ಬೇರು! ಹಾಲಿನೊಂದಿಗೆ ಬೆರೆಸಿ ಕುಡಿದರೆ ಶಾಶ್ವತ ಮುಕ್ತಿ ಖಚಿತ

ರೋಹಿತ್ ಶರ್ಮಾ ಇದೀಗ ವಿಶ್ವದ ಅತ್ಯಂತ ದುರದೃಷ್ಟಕರ ನಾಯಕ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ. “ಫೀಲ್ಡಿಂಗ್‌’ನಲ್ಲಿ ನಾನು ತುಂಬಾ ಶ್ರಮಿಸಿದೆ. ಆದರೆ ನಾನು ಶತಕದ ಬಗ್ಗೆ ಯೋಚಿಸಲಿಲ್ಲ” ಎಂದು ಹೇಳುತ್ತಾ, ರೋಹಿತ್ ಶರ್ಮಾ ಅವರ ಕ್ಯಾಚ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಆ ಕ್ಯಾಚ್ ಹಿಡಿಯುವುದು ಅಷ್ಟು ಸುಲಭವಿರಲಿಲ್ಲ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News