ಈ ರಾಶಿಯಲ್ಲಿ ವಿಪರೀತ ರಾಜಯೋಗ ! ಇವರ ಜೀವನದಲ್ಲಿ ಆಗುವುದು ಧನವೃಷ್ಟಿ

Vipareetha Rajayoga effect : ಈ ರಾಜಯೋಗವು 4 ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ. ಹೀಗಿರುವಾಗ ಈ ಜನರು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯುತ್ತಾರೆ. ಈ ಮೂಲಕ ಸಿರಿವಂತರಾಗುವ ಯೋಗ ಕೂಡಾ ಕೂಡಿ ಬರುವುದು.    

Written by - Ranjitha R K | Last Updated : Aug 10, 2023, 10:29 AM IST
  • ಗ್ರಹಗಳ ಸ್ಥಾನ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ.
  • ಈ ಯೋಗಗಳು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ
  • ಈ ರಾಜಯೋಗವು 4 ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ
ಈ ರಾಶಿಯಲ್ಲಿ ವಿಪರೀತ ರಾಜಯೋಗ ! ಇವರ ಜೀವನದಲ್ಲಿ ಆಗುವುದು ಧನವೃಷ್ಟಿ  title=

ಬೆಂಗಳೂರು : ಗ್ರಹಗಳ ಸ್ಥಾನ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಈ ಯೋಗಗಳು ಎಲ್ಲಾ 12 ರಾಶಿಯವರ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿಯೇ ಪ್ರಭಾವ ಬೀರುತ್ತವೆ. ಇದೀಗ  50 ವರ್ಷಗಳ ನಂತರ ವಿಶೇಷ ರಾಜಯೋಗ ರೂಪುಗೊಳ್ಳುತ್ತಿದೆ. ಶನಿ, ರಾಹು ಮತ್ತು ಮಂಗಳನ ಸ್ಥಾನಗಳು ವಿಪರೀತ ರಾಜಯೋಗವನ್ನು ಸೃಷ್ಟಿಸುತ್ತಿವೆ. ಜ್ಯೋತಿಷ್ಯದಲ್ಲಿ ವಿಪರೀತ ರಾಜಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರಾಜಯೋಗವು 4 ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ. ಹೀಗಿರುವಾಗ ಈ ಜನರು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯುತ್ತಾರೆ. ಈ ಮೂಲಕ ಸಿರಿವಂತರಾಗುವ ಯೋಗ ಕೂಡಾ ಕೂಡಿ ಬರುವುದು.  

ವಿಪರೀತ ರಾಜಯೋಗದಿಂದ ಈ ರಾಶಿಯವರ ಅದೃಷ್ಟ ಬದಲು : 
ಮೇಷ ರಾಶಿ : ವಿಪರೀತ ರಾಜಯೋಗವು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಈ ರಾಜಯೋಗದೊಂದಿಗೆ ಮೇಷ ರಾಶಿಯವರ ಜೀವನದಲ್ಲಿ ಇದ್ದ ಸಮಸ್ಯೆಗಳು ಮತ್ತು ಸಂಕಟಗಳು ಕೊನೆಗೊಳ್ಳುತ್ತವೆ. ಒತ್ತಡ ದೂರವಾಗುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ಬೇಗನೆ ಶ್ರೀಮಂತರಾಗುತ್ತೀರಿ. 

ಇದನ್ನೂ ಓದಿ : Guru Vakri: ಈ ಮೂರು ರಾಶಿಯವರಿಗೆ ಕೈ ತುಂಬಾ ಹಣ ನೀಡಲಿದ್ದಾನೆ ದೇವಗುರು

ಸಿಂಹ ರಾಶಿ : ವಿಪರೀತ ರಾಜಯೋಗ ಸಿಂಹ ರಾಶಿಯವರ ಆದಾಯವನ್ನು ಹೆಚ್ಚಿಸುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಆಸ್ತಿಯನ್ನು ಪಡೆಯಬಹುದು. ಅನೇಕ ಸುವರ್ಣ ಅವಕಾಶಗಳನ್ನು ಪಡೆಯುತ್ತೀರಿ. ಈ ರಾಜಯೋಗದ ಮೂಲಕ ಜೀವನದ ದಿಕ್ಕೇ ಬದಲಾಗುವುದು. ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿ ಗೌರವ ಸಿಗಲಿದೆ. 

ತುಲಾ ರಾಶಿ : 50 ವರ್ಷಗಳ ನಂತರ ರೂಪುಗೊಂಡ ವಿಪರೀತ ರಾಜಯೋಗ ತುಲಾ ರಾಶಿಯವರಿಗೆ ವರದಾನವಾಗಿ ಸಾಬೀತಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಬಹುದು. ಷೇರು ಮಾರುಕಟ್ಟೆಯಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಈ ಸಮಯವು ಪ್ರತಿಯೊಂದು ವಿಷಯದಲ್ಲೂ ಪ್ರಯೋಜನಕಾರಿಯಾಗಿರಲಿದೆ.  

ಇದನ್ನೂ ಓದಿ : ಮುಂದಿನ 45 ದಿನ ಈ ರಾಶಿಯ ಬಾಳಲ್ಲಿ ನಿರಂತರ ದುಡ್ಡಿನ ಮಳೆ: ಸ್ವರ್ಗಸುಖ, ಬೆನ್ನಹಿಂದಿದ್ದು ಕಾಯುವ ಸೂರ್ಯದೇವ

ಮಕರ ರಾಶಿ : ವಿಪರೀತ ರಾಜಯೋಗ ಮಕರ ರಾಶಿಯವರಿಗೆ ಅನೇಕ ಒಳ್ಳೆಯ ಸುದ್ದಿಗಳನ್ನು ನೀಡುತ್ತದೆ. ಜೀವನದಲ್ಲಿ ಪ್ರೀತಿ ಮತ್ತು ಪ್ರಣಯದ ಪ್ರವೇಶವಾಗುವುದು. ಜೀವನದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News