Red chilli remedies: ಅಡುಗೆಮನೆಯಲ್ಲಿ ಸಿಗುವ ಕೆಂಪು ಮೆಣಸಿನಕಾಯಿ ಆಹಾರದ ರುಚಿಯನ್ನು ಮಾತ್ರವಲ್ಲ ನಿಮ್ಮ ಅದೃಷ್ಟವನ್ನು ಸಹ ಬೆಳಗಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಂಪು ಮೆಣಸಿನಕಾಯಿಗೆ ಹೆಚ್ಚಿನ ಮಹತ್ವವಿದೆ. ಅನೇಕ ಬಾರಿ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಕೆಂಪು ಮೆಣಸಿನಕಾಯಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ನೀಡಲಾಗಿದೆ. ಹಣ ಮತ್ತು ವೃತ್ತಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪ್ರಯತ್ನಿಸಬಹುದು. ಇದರಿಂದ ಪರಿಹಾರವನ್ನು ಪಡೆಯಬಹುದು.
ಕೆಂಪು ಮೆಣಸಿನಕಾಯಿಯ ಮಾಂತ್ರಿಕ ಪರಿಹಾರಗಳು:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಸಾಕಷ್ಟು ಪ್ರಯತ್ನದ ನಂತರವೂ ಪ್ರಗತಿಯನ್ನು ಸಾಧಿಸದಿದ್ದರೆ, 11 ಒಣ ಮೆಣಸಿನಕಾಯಿ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ. ರಾತ್ರಿಯಲ್ಲಿ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಇದನ್ನು ಇರಿಸಿ. ಮರುದಿನ ಬೆಳಿಗ್ಗೆ, ಅದನ್ನು ನಿಮ್ಮ ಮೇಲೆ 7 ಬಾರಿ ನಿವಾಳಿಸಿ ನಂತರ, ಅದರ ನೀರನ್ನು ಮನೆಯಿಂದ ಹೊರಗೆ ಎಸೆಯಿರಿ. ಇದರೊಂದಿಗೆ ನಿಂತುಹೋದ ನಿಮ್ಮೆ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ.
ಇದನ್ನೂ ಓದಿ: Moon Transit : ಈ 3 ರಾಶಿಯವರಿಗೆ ಭಾರಿ ಅದೃಷ್ಟ, ಅಪಾರ ಧನ ಸಂಪತ್ತಿನ ಜೊತೆ ಉನ್ನತಿಯ ಯೋಗ.!
ನೀವು ಶತ್ರುವನ್ನು ಗೆಲ್ಲಲು ಬಯಸಿದರೆ 5 ಕೆಂಪು ಮೆಣಸಿನಕಾಯಿಯನ್ನು ಮನೆಯ ಯಾವುದೇ ಮೂಲೆಯಲ್ಲಿ ನೇತುಹಾಕಿ. ಕೆಂಪು ಮೆಣಸಿನಕಾಯಿ ಒಣಗುತ್ತಿದ್ದಂತೆ ಶತ್ರು ನಾಶವಾಗುತ್ತದೆ ಎಂಬ ನಂಬಿಕೆಯಿದೆ.
ಒಬ್ಬ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಪ್ರಗತಿಯನ್ನು ಸಾಧಿಸಲು, 3 ಮಣ್ಣಿನ ದೀಪಗಳನ್ನು ತೆಗೆದುಕೊಳ್ಳಿ ಅದರಲ್ಲಿ ಎಳ್ಳು, ಕೊತ್ತಂಬರಿ ಬೀಜ, ಸಾಸಿವೆ, ಉಪ್ಪು ಮತ್ತು ಒಂದು ಕೆಂಪು ಮೆಣಸಿನಕಾಯಿಯನ್ನು ಹಾಕಿ. ಇದರ ನಂತರ ಆ ದೀಪಗಳನ್ನು ನಿಮ್ಮ ಕಚೇರಿಯಲ್ಲಿ ಇರಿಸಿ. ಇದರಿಂದ ವೃತ್ತಿಯಲ್ಲಿ ಪ್ರಗತಿ ಕಾಣುವುದು.
ಇದನ್ನೂ ಓದಿ: Love Astrology: ಹೆಚ್ಚು ಕಾಲ ಉಳಿಯಲ್ಲ ಈ ರಾಶಿಗಳ ಪ್ರೀತಿ.. ಲವ್ ಶುರುವಾಗಿದೆ ಅನ್ನುವಷ್ಟರಲ್ಲಿ ಬ್ರೇಕಪ್!!
ವ್ಯಕ್ತಿಯ ಹಣವು ದೀರ್ಘಕಾಲದವರೆಗೆ ಎಲ್ಲಾದರೂ ಸಿಲುಕಿದ್ದರೆ, ಕೆಂಪು ಕರವಸ್ತ್ರದಲ್ಲಿ 5 ಕೆಂಪು ಮೆಣಸಿನಕಾಯಿಗಳನ್ನು ಕಟ್ಟಿ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಪ್ರತಿ ವಾರ ಕೆಂಪು ಮೆಣಸಿನಕಾಯಿಯನ್ನು ಬದಲಾಯಿಸುತ್ತಿರಿ. ಇದರೊಂದಿಗೆ ನೀವು ನಿಮ್ಮ ಹಣವನ್ನು ಮರಳಿ ಪಡೆಯುತ್ತೀರಿ.
ಒಬ್ಬ ವ್ಯಕ್ತಿಯು ಯಾವುದಾದರೂ ಪ್ರಮುಖ ಕೆಲಸಕ್ಕೆ ಹೋಗುತ್ತಿದ್ದರೆ, ಆ ಕೆಲಸದಲ್ಲಿ ಯಶಸ್ವಿಯಾಗಬೇಕೆಂದು ಬಯಸಿದರೆ ಮನೆಯಿಂದ ಹೊರಡುವಾಗ 5 ಕೆಂಪು ಮೆಣಸಿನಕಾಯಿಗಳನ್ನು ಬಾಗಿಲಲ್ಲಿ ಇರಿಸಿ ಮತ್ತು ಅದನ್ನು ದಾಟಿ ಮುಂದೆ ಸಾಗಿ. ಇದು ಖಂಡಿತವಾಗಿಯೂ ಕೆಲಸದಲ್ಲಿ ಯಶಸ್ಸನ್ನು ತರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.