ದಿನಭವಿಷ್ಯ 16-07-2024: ಇಂದು ಈ ರಾಶಿಯವರು ಕಾಳಜಿವಹಿಸದಿದ್ದರೆ, ಭಾರೀ ಅನಾಹುತ

Today Horoscope 16th July 2024: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   

Written by - Savita M B | Last Updated : Jul 16, 2024, 08:24 AM IST
  • ಈ ದಿನ ಮೇಷ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆ
  • ಸಿಂಹ ರಾಶಿಯವರಿಗೆ ಈ ದಿನದಂದು ಆದಾಯ ಕಡಿಮೆ ಖರ್ಚು ಜಾಸ್ತಿಯಾಗಲಿದೆ
ದಿನಭವಿಷ್ಯ 16-07-2024: ಇಂದು ಈ ರಾಶಿಯವರು ಕಾಳಜಿವಹಿಸದಿದ್ದರೆ, ಭಾರೀ ಅನಾಹುತ title=

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ ದಶಮಿ ತಿಥಿಯ ಈ ದಿನ ಮಂಗಳವಾರ ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡಲಿದೆ ಇಲ್ಲಿ ತಿಳಿಯಿರಿ.. 

ಮೇಷ ರಾಶಿಯವರ ಭವಿಷ್ಯ (Aries Horoscope): ಈ ದಿನ ಮೇಷ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆ, ಕುಟುಂಬದಲ್ಲಿ ಸಂತೋಷ, ಉದ್ಯೋಗದಲ್ಲಿ ಬಡ್ತಿ ಸಿಗಲಿದೆ.. 

 ವೃಷಭ ರಾಶಿಯವರ ಭವಿಷ್ಯ (Taurus Horoscope):  ವೃಷ್ಭ ರಾಶಿಯವರಿಗೆ ಈ ದಿನದಂದು ಬಂಧು ಮಿತ್ರರಲ್ಲಿ ವಿರೋಧ ಉಂಟಾಗಬಹುದು.. ವಿವಾಹಕ್ಕೆ ಅಡೆತಡೆಯಾಗಬಹುದು.. ಮತ್ತು ಕುಟುಂಬದಲ್ಲಿ ಅನಾರೋಗ್ಯ ಉಲ್ಬಣಗೊಳ್ಳಬಹುದು.. 

 ಮಿಥುನ ರಾಶಿಯವರ ಭವಿಷ್ಯ (Gemini Horoscope): ಮಿಥುನ ರಾಶಿಯವರಿಗೆ ದೇವರ ಕಾರ್ಯಗಳಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ.. ಇದರೊಂದಿಗೆ ಧನಪ್ರಾಪ್ತಿ, ಕೆಲಸಗಳಲ್ಲಿ ಪ್ರಗತಿ ಸಿಗಲಿದೆ..

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): ಈ ದಿನ ಸ್ನೇಹದಲ್ಲಿ ದ್ವೇಷ, ಅಧಿಕ ಖರ್ಚು, ಅಶಾಂತಿ ಆದರೆ ಮನೆಯಲ್ಲಿ ಮಂಗಳ ಕಾರ್ಯ ಸೂಚನೆ.. 

ಇದನ್ನೂ ಓದಿ- ಹೊಸ ಚಿತ್ರದ ಮುಹೂರ್ತ ಸಂಭ್ರಮದಲ್ಲಿ ಅರಸು ಡೈರೆಕ್ಟರ್ ಮಹೇಶ್ ಬಾಬು
 
ಸಿಂಹ ರಾಶಿಯವರ ಭವಿಷ್ಯ (Leo Horoscope):  ಸಿಂಹ ರಾಶಿಯವರಿಗೆ ಈ ದಿನದಂದು ಆದಾಯ ಕಡಿಮೆ ಖರ್ಚು ಜಾಸ್ತಿಯಾಗಲಿದ್ದು, ಸಾರ್ವಜನಿಕ ಕ್ಷೇತ್ರಗಳಲ್ಲಿ ಮನ್ನಣೆ ಇಲ್ಲ.. ತೀರ್ಥ ಯಾತ್ರೆ, ದೇವತಾ ಕಾರ್ಯಗಳಿಂದ ಗೌರವ ಪ್ರಾಪ್ತಿಯಾಗಬಹುದು.. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): ಕನ್ಯಾ ರಾಶಿಯವರಿಗೆ ಕೆಲಸದ ಮೇಲಿನ ಅಧಿಕಾರಿಗಳಿಂದ ಕಿರುಕುಳ, ವ್ಯಾಪಾರ ವ್ಯವಹಾರಗಳಲ್ಲಿ ಒಳ್ಳೆಯ ಲಾಭ ದೊರೆಯಲಿದೆ.. 

ತುಲಾ ರಾಶಿಯವರ ಭವಿಷ್ಯ (Libra Horoscope): ತಲಾ ರಾಶಿಯವರಿಗೆ ಈ ದಿನ ಎಲ್ಲಿಯೇ ಹೋದರು ಮನದಲ್ಲಿ ಅಶಾಂತಿ, ಕೆಟ್ಟ ಮಾತುಗಳು, ಹಣದ ತೊಂದರೆ ಉಂಟಾಗಬಹುದು.. 
 
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope): ಈ ರಾಶಿಯವರಿಗೆ ವ್ಯಾಸಂಗದಲ್ಲಿ ಮುನ್ನಡೆಯಾಗಲಿದೆ, ಶತ್ರು ನಾಶ, ಕೈ ಹಾಕಿದ ಕೆಲಸಗಳೇಲ್ಲವೂ ವಿಳಂಬವಾಗುವ ಸಾಧ್ಯತೆ.

ಇದನ್ನೂ ಓದಿ- ಅನಂತ್ ಅಂಬಾನಿ ಮದುವೆಯಲ್ಲಿ ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚಿದ ಜಾನ್ಹವಿ ಕಪೂರ್.. ಫೋಟೋಸ್ ವೈರಲ್!!

ಧನು ರಾಶಿಯವರ ಭವಿಷ್ಯ (Sagittarius Horoscope): ಧನು ರಾಶಿಯವರು ಆಶ್ಚರ್ಯಕರ ಸುದ್ದಿ ಕೇಳಬಹುದು, ಶತ್ರುಭಾದೆ ಕಾಡಬಹುದು, ಮನಶಾಂತಿ ದೊರೆಯುತ್ತದೆ.

ಮಕರ ರಾಶಿಯವರ ಭವಿಷ್ಯ (Capricorn Horoscope): ಕುಟುಂಬದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ವಿಳಂಬ, ತಾಳ್ಮೆಯಿಂದಿರಿ.

ಕುಂಭ ರಾಶಿಯವರ ಭವಿಷ್ಯ (Aquarius Horoscope):  ಕುಂಭ ರಾಶಿಯವರಿಗೆ ಇಂದು ಹೊಸ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ, ವಿನಾಕಾರಣ ನಿಷ್ಠುರ, ಹಿರಿಯರೊಂದಿಗೆ ಮಾತುಕತೆ. 

ಮೀನ ರಾಶಿಯವರ ಭವಿಷ್ಯ (Pisces Horoscope): ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಬೇಕು. ವಾಹನ ಅಪಘಾತ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News