ಕೇವಲ 19ರೂ. ಪ್ಲಾನ್ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ

Jio cheapest plans: ಗ್ರಾಹಕರನ್ನು ತನ್ನತ್ತ ಸೆಳೆಯಲು ರಿಲಯನ್ಸ್ ಜಿಯೋ ಹಲವು ಅತ್ಯುತ್ತಮ ಸಸ್ತ ಯೋಜನೆಗಳನ್ನು ಪ್ರಾರಂಭಿಸಿದೆ. 
 

Jio Cheapest Plans: ನೀವು ಅಗ್ಗದ ಬೆಲೆಯಲ್ಲಿ ಉತ್ತಮ ಯೋಜನೆಗಳಿಗಾಗಿ ಯೋಚಿಸುತ್ತಿದ್ದರೆ ಇಲ್ಲಿದೆ ರಿಲಯನ್ಸ್ ಜಿಯೋದ ಜಬರ್ದಸ್ತ್ ಯೋಜನೆಗಳು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದು ಆತ್ಯುತ್ತಮ ಯೋಜನೆಗಳಿಗಾಗಿ ಹುಡುತ್ತಿದ್ದರೆ 100 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುಯ ಸಸ್ತ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ. 

2 /5

ಈ ತಂತ್ರಜ್ಞಾನ ಯುಗದಲ್ಲಿ ಬಹುತೇಕ ಜನರ ಬಳಿ ಸ್ಮಾರ್ಟ್ ಫೋನ್ಗಳಿದ್ದು ದೈನಂದಿನ ಇಂಟರ್ನೆಟ್ ಬಹು ಬೇಗ ಖಾಲಿಯಾಗುತ್ತದೆ. ಆದರೆ, ರಿಲಯನ್ಸ್ ಜಿಯೋದ ಡೇಟಾ ಬೂಸ್ಟರ್ ಯೋಜನೆಗಳ ಸಹಾಯದಿಂದ ನೀವು ಈ ಚಿಂತೆಯನ್ನು ದೂರ ಮಾಡಬಹುದು.   

3 /5

ರಿಲಯನ್ಸ್ ಜಿಯೋ 19 ರೂ. ಪ್ಲಾನ್ ಡೇಟಾ ಬೂಸ್ಟರ್ ಪ್ಲಾನ್ ಆಗಿದೆ. ಇದರಲ್ಲಿ ಗ್ರಾಹಕರು 1 ಜಿ‌ಬಿ ಡೇಟಾ ಹೊರತಾಗಿ, ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯಂತೆಯೇ ಮಾನ್ಯವಾಗಿರುತ್ತದೆ.  

4 /5

ಜಿಯೋ ಕಂಪನಿಯು ರೂ. 29 ಗೆ ಡೇಟಾ ಬೂಸ್ಟರ್ ಪ್ಲಾನ್ ಅನ್ನು ಕೂಡ ಪ್ರಾರಂಭಿಸಿದೆ. ಇದರಲ್ಲಿ ನೀವು 2 ಜಿ‌ಬಿ ಡೇಟಾ ಹೊರತಾಗಿ, ಇದರ ಮಾನ್ಯತೆಯು ನಿಮ್ಮ ಸಕ್ರಿಯ ಯೋಜನೆಯಂತೆಯೇ ಇರುತ್ತದೆ. 

5 /5

ರಿಲಯನ್ಸ್ ಜಿಯೋದ ರೂ. 69ರ ಯೋಜನೆಯು ಬಳಕೆದಾರರಿಗೆ 6 ಜಿಬಿ ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯ ಸಿಂಧುತ್ವವು ನಿಮ್ಮ ಸಕ್ರಿಯ ಯೋಜನೆಯಂತೆಯೇ ಇರುತ್ತದೆ.