ಯುವಕರ ನಿದ್ದೆ ಕದಿಯುತ್ತಿದೆ ಯಶಿಕಾ ಹಾಟ್‌ ಅವತಾರ..! ಫೋಟೋಸ್‌ ಇಲ್ಲಿವೆ

Yashika Aannand : ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಯಾಶಿಕಾ ಆನಂದ್ ತಮ್ಮ ಹಾಟ್ ಫೋಟೋಶೂಟ್‌ಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಈ ಬ್ಯೂಟಿ ಶೇರ್ ಮಾಡಿರುವ ಇತ್ತೀಚಿನ ಚಿತ್ರಗಳು ಪಡ್ಡೆ ಹುಡುಗರ ಮನ ಗೆದ್ದಿವೆ.

Yashika Aannand photos: ಧುರಂವಂಗಲ್ 16 ಎಂಬ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಇದೀಗ ತಮ್ಮ ಬ್ಯೂಟಿ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಸಧ್ಯ ಯಶಿಕಾ ಶೇರ್‌ ಮಾಡಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ..

1 /6

ಯಶಿಕಾ ಆನಂದ್ 2016 ರಲ್ಲಿ 'ಧುರಂವಂಗಲ್ 16' ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.     

2 /6

ಮಾಡೆಲ್ ಮತ್ತು ಕಿರುತೆರೆ ನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿಗೆ ಸಧ್ಯ ಸಖತ್‌ ಡಿಮ್ಯಾಂಡ್‌ ಇದೆ..   

3 /6

ಯಾಶಿಕಾ ಆನಂದ್ ʼನೋಟಾʼ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದವರು. ವಿಜಯ್ ದೇವರಕೊಂಡ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.  

4 /6

ತಮಿಳು ಬಿಗ್ ಬಾಸ್ 2 ಗೆ ಪ್ರವೇಶಿಸಿದ ಯಶಿಕಾ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರು. ಅಲ್ಲದೆ,  ಚಲನಚಿತ್ರಗಳಿಗಿಂತ ಫೋಟೋಶೂಟ್‌ಗಳ ಮೂಲಕವೇ ಹೆಚ್ಚು ಪ್ರಸಿದ್ಧರಾದರು     

5 /6

2021 ರಲ್ಲಿ, 'ಬೆಸ್ಟಿ' ಸಿನಿಮಾದಲ್ಲಿನ ನಟನೆಗಾಗಿ ಲಾಸ್ ವೇಗಾಸ್ ಸ್ವತಂತ್ರ ಚಲನಚಿತ್ರೋತ್ಸವ ಪ್ರಶಸ್ತಿಯನ್ನು ಯಶಿಕಾ ಗೆದ್ದರು.   

6 /6

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಹುಡುಗರು ಕಣ್ಣು ಬಿಟ್ಟುಕೊಂಡು ನೋಡುವಂತಿವೆ.