Yash Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ಟಾಕ್ಸಿಕ್‌ ನಟ..! ‘ಕೆಜಿಎಫ್’ ಕ್ಯಾಪ್ಟನ್‌ಗೆ ಏಜ್‌ ಏಷ್ಟು ಗೊತ್ತಾ?

Happy Birthday Rocky Bhai: ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡುತ್ತಿರುವ ಸ್ಯಾಂಡಲ್‌ವುಡ್‌ ನಟ ಯಶ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. ಕೆಜಿಎಫ್‌ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ಈ ನಟನ ಏಜ್‌ ಎಷ್ಟು ಅಂತ ತಿಳಿದ್ರೆ ಶಾಕ್‌ ಆಗ್ತೀರಾ..
 

1 /6

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಯಶ್‌ ಅವರಿಗೆ ಇಂದು ಹುಟ್ಟು ಹಬ್ಬದ ದಿನ.. ಸಿನಿಪ್ರಿಯರ ನೆಚ್ಚಿನ ಸ್ಟಾರ್‌ಗೆ ಮತ್ತೊಂದು ವರ್ಷ ಹೆಚ್ಚಾಗಲಿದೆ.. ಇದೇ ವೇಳೆ ಯಶ್‌ ಅವರ ಹೊಸ ಲುಕ್‌ ಬಗ್ಗೆ ಅಭಿಮಾನಿಗಳು ಫುಲ್‌ ಎಕ್ಸೈಟ್‌ ಆಗಿದ್ದಾರೆ..   

2 /6

ಯಶ್‌ ಸಿನಿರಂಗಕ್ಕೆ ಕಾಲಿಟ್ಟಾಗಿನಿಂದಲೂ ಮುಖದಲ್ಲಿ ಅದೇ ಕಳೆಯನ್ನು ಹೊಂದಿದ್ದಾರೆ.. ಏಜ್‌ ಡಸ್‌ ನಾಟ್‌ ಮ್ಯಾಟರ್‌ ಎನ್ನುವಂತೆ ಎಷ್ಟೇ ಏಜ್‌ ಆದರೂ ಯಂಗ್‌ ಆಗಿ ಕಾಣುತ್ತಾರೆ.. ನಮ್ಮೆಲ್ಲರ ರಾಕಿಬಾಯ್..‌   

3 /6

ಸದ್ಯ ಯಶ್‌ ಅವರ ಹುಟ್ಟುಹಬ್ಬ.. ಹಾಗಾದರೆ ಯಶ್‌ ಅವರದ್ದು ಇದು ಎಷ್ಟನೇ ಬರ್ತ್‌ಡೇ ನಿಮಗೆ ಗೊತ್ತಾ? ರಾಕಿಬಾಯ್‌ಗೆ 38 ವರ್ಷ ವಯಸ್ಸಾಗಿದೆ. ಎಂದರೇ ನಟ ಯಶ್‌ ಇನ್ನೆರಡು ವರ್ಷದಲ್ಲಿ 40ನೇ ವಸಂತಕ್ಕೆ ಕಾಲಿಡಲಿದ್ದಾರೆ..   

4 /6

ಇನ್ನು ನಟ ಯಶ್‌ ಅವರನ್ನು ನೋಡಿದರೆ ಅವರಿಗೆ ವಯಸ್ಸು 38 ಎಂದು ಒಪ್ಪಿಕೊಳ್ಳುವುದು ಕಷ್ಟ... ಕಾರಣ ಅಷ್ಟೊಂದು ಹ್ಯಾಂಡ್ಸಂ ಆಗಿದ್ದಾರೆ.. ಸದ್ಯ ಯಶ್‌ ಅಭಿಮಾನಿಗಳು ಏಜಿಂಗ್ ಲೈಕ್ ಫೈನ್ ವೈನ್ ಎಂದು ಅವರನ್ನು ಮನಸಾರೆ ಹೊಗಳಿ.. ಹುಟ್ಟುಹಬ್ಬಕ್ಕೆ ವಿಷ್‌ ಮಾಡುತ್ತಿದ್ದಾರೆ..   

5 /6

ವೈನ್‌ ಎಷ್ಟೇ ಹಳೆಯದಾದರೂ ಹೇಗೆ ರುಚಿಯಾಗುತ್ತದೆಯೋ ಹಾಗೆಯೇ ಯಶ್‌ ಸಹ ಎಷ್ಟೇ ಏಜ್‌ ಆದ್ರೂ ಸಖತ್‌ ಹ್ಯಾಂಡ್ಸಂ ಆಗಿದ್ದಾರೆ.. ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು..   

6 /6

ಇನ್ನು ಎಲ್ಲೆಡೆ ಯಶ್‌ ಅವರ ಮುಂದಿನ ಸಿನಿಮಾ ಟಾಕ್ಸಿಕ್‌ ಮಾತು ಭರ್ಜರಿಯಾಗಿ ಹರಿದಾಡುತ್ತಿದೆ..  ಕೆಜಿಎಫ್ 2 ಸಿನಿಮಾದ ನಂತರ ನಟ ಮತ್ತೇ ಅದ್ಧೂರಿಯಾಗಿ ಕಾಣಿಸಿಕೊಳ್ಳಲಿದ್ದಾರೆ..