ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಅದೃಷ್ಟ ಬೆಳಗುವನು ಶನಿ ಮಹಾತ್ಮ!ವಕ್ರ ದೃಷ್ಟಿ ಅಳಿಸಿ ನೆಡುವನು ಕೃಪಾ ದೃಷ್ಟಿ !ಬೆನ್ನಿಗೆ ನಿಂತು ಕಾಪಾಡುವ ಛಾಯಾಪುತ್ರ

ಇನ್ನೆರಡು ದಿನಗಳಲ್ಲಿ ಅಂದರೆ ನವೆಂಬರ್ 15 ರಂದು ರಾತ್ರಿ 7 ಶನಿ ನೇರ ನಡೆಗೆ ಮರಳಲಿದ್ದಾನೆ. ಈ ಮೂಲಕ ಕೆಲವು ರಾಶಿಯವರು ಅನುಭವಿಸುತ್ತಿದ್ದ ಕಷ್ಟಗಳಿಗೂ ತೆರೆ ಎಳೆಯಲಿದ್ದಾನೆ. 

ಬೆಂಗಳೂರು : ನವೆಂಬರ್ 15 ರಂದು ರಾತ್ರಿ 7.51 ಕ್ಕೆ ಶನಿಯು ಕುಂಭ ರಾಶಿಯಲ್ಲಿ ನೇರ ನಡೆಗೆ ಮರಳುತ್ತದೆ.  139 ದಿನಗಳ ನಂತರ ಶನಿ ದೇವ ಮತ್ತೆ ನೇರ ನಡೆಗೆ ಮರಳುತ್ತಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಮೇಷ ರಾಶಿ : ಶನಿ ದೇವನ ಕೃಪೆ ನಿಮ್ಮ ಮೇಲೆ ಹೆಚ್ಚಾಗಿರುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ಹಾಕುವ ಯೋಜನೆಗಳೆಲ್ಲವೂ ಸಫಲವಾಗುವುದು. ಕಷ್ಟ ಕಳೆದು ಕೈ ತುಂಬಾ ಹಣ ನಿಲ್ಲುವ ಸಮಯ. 

2 /8

ಮಿಥುನ ರಾಶಿ : ಶನಿಯ ಕೃಪಾ ದೃಷ್ಟಿ ನಿಮ್ಮ ಮೇಲೆ ಇರುತ್ತದೆ. ಮಾಡುವ ಕೆಲಸದಲ್ಲಿ ಯಶಸ್ಸು ಕಾಣುವಿರಿ.ಯಾವುದೇ ಕೆಲಸ ಮಾಡಬೇಕಾದರೂ ಧೈರ್ಯದಿಂದ ಮುನ್ನುಗ್ಗಿ. ಸಣ್ಣ ಪುಟ್ಟ ಸಮಸ್ಯೆ ಎದುರಾದರೂ ಶೀಘ್ರವೇ ಪರಿಹಾರವೂ ಆಗುವುದು.  

3 /8

ತುಲಾ ರಾಶಿ :ನೀವು ಮದುವಕೆಸ ಕಾರ್ಯಗಳು ಶನಿದೇವನ ಆಶೀರ್ವದದಿಂದಲೇ ಪೂರ್ಣಗೊಳ್ಳುವುದು. ನೀವು ಅನುಭವಿಸಿದ ಕಷ್ಟಗಳಿಗೆ ತೆರೆ ಬೀಳುವ ಸಮಯ. ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. 

4 /8

ವೃಶ್ಚಿಕ ರಾಶಿ : ಮನೆ, ಭೂಮಿ ಮತ್ತು ವಾಹನವನ್ನು ಖರೀದಿಸಬಹುದು. ನಿಮ್ಮ ಜೀವನದಿಂದ ದೂರವಾಗಿದ್ದ ಸಂತಸ ನೆಮ್ಮದಿ ಮತ್ತೆ ಮರಳಿ ಬರುವುದು. ಸಂಪತ್ತಿಗೆ ಸಂಬಂಧಿಸಿದಂತೆ ಎದುರಾಗಿದ್ದ ಸಮಸ್ಯೆಗಳು ನಿವಾರಣೆಯಾಗುವುದು.ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳೂ ಬಗೆಹರಿಯಲಿವೆ.  

5 /8

ಧನುರಾಶಿ : ಕೆಲಸ ಮತ್ತು ವ್ಯವಹಾರದ ವಿಷಯದಲ್ಲಿ ಸಮಯ ಅತ್ಯುತ್ತಮವಾಗಿರುತ್ತದೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಮಯ.ಕಚೇರಿ ಇರಲಿ, ಮನೆ ಇರಲಿ ನಿಮಂ ಮಾತೇ ನಡೆಯುವುದು.  

6 /8

ಮಕರ ರಾಶಿ : ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದು. ಜಿಮ್ಮ ಆರತಿ ಸ್ಥಿತಿ ನಿರೀಕ್ಷೆಗೂ ಮೀರಿ ಬಲಗೊಳ್ಳುವುದು. ಸಾಲ ಕೊಟ್ಟ ಹಣ ವಾಪಸ್ ಸಿಗುವ ಭರವಸೆ ಈ ಸಮಯದಲ್ಲಿ ಮೂಡುವುದು. 

7 /8

ಕುಂಭ ರಾಶಿ: ಹಣಕಾಸಿಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗಳು ಕೂಡಾ ಬಗೆಹರಿಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು. ಮನೆ ನಿರ್ಮಾಣದ ಕಾರ್ಯಕ್ಕೆ ಕೈ ಹಾಕಬಹುದು. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.