ಪ್ರತಿದಿನ ಈ ಜ್ಯೂಸ್‌ ಕುಡಿದರೆ ಸಾಕು ಒಂದು ವಾರದಲ್ಲೇ ಬಿಳಿ ಕೂದಲು ಕಪ್ಪಾಗುತ್ತದೆ.!

White Hair Remedy: ವಯಸ್ಸಾದ ಮೇಲೆ ಕೂಲು ಬೆಳ್ಳಗಾಗುವುದು ಸಾಮಾನ್ಯ ಆದರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ಯಾರಿಂದಲೂ ಸಹಿಸಲಾಗುವುದಿಲ್ಲ.. ಅನೇಕ ಯುವಕ ಯುವತಿಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.. ಇದರಿಂದ ಕೆಲವೊಮ್ಮೆ ಮುಜುಗರಕ್ಕೊಳಗಾಗಬೇಕಾಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು ಎಂದು ಯೋಚಿಸುತ್ತಿದ್ದಿರಾ? ಚಿಂತೆ ಬೇಡ ಈ ಸರಳ ಟಿಪ್ಸ್‌ ಫಾಲೋ ಮಾಡಿ..

1 /5

 ಕೂದಲು ಸಕಾಲಿಕವಾಗಿ ಬೆಳ್ಳಗಾಗುವುದಕ್ಕೆ ಜೆನೆಟಿಕ್ಸ್‌, ಕಳಪೆ ಜೀವನ ಶೈಲಿ, ಹಾರ್ಮೋನ್‌ ಬದಲಾವಣೆ ಸೇರಿದಂತೆ ಹತ್ತು ಹಲವಾರು ಕಾರಣಗಳಿವೆ. ಈ ಬಿಳಿ ಕೂದಲನ್ನು ಕಪ್ಪಾಗಿ ಮಾಡಲು ನೈಸರ್ಗಿಕ ಮನೆಮದ್ದುಗಳನ್ನು ಬಳಸುವುದು ಒಳ್ಳೆಯದು.. ಪರಿಹಾರವಾಗಿ ತರಕಾರಿ ಮತ್ತು ಹಣ್ಣುಗಳ ರಸವನ್ನು ದಿನನಿತ್ಯ ಸೇವಿಸುವುದರಿಂದ ಬಿಳಿ ಕೂದಲಿಗೆ ಮುಕ್ತಿ ನೀಡಬಹುದಾಗಿದೆ..  

2 /5

ಬೀಟ್ರೂಟ್‌ ಜ್ಯೂಸ್:‌ ಬೀಟ್ರೂಟ್‌ನಲ್ಲಿರುವ ವಿಟಮಿನ್‌ ಸಿ ದೇಹಕ್ಕೆ ಅಗತ್ಯವಾಗಿದ್ದು.. ಇದರ ಜ್ಯೂಸ್‌ ಸೇವನೆಯಿಂದ ದೇಹ ಸೇರಿದಂತೆ ಕೂದಲಿನ ಆರೋಗ್ಯವನ್ನು ಸುಧಾರಿಸಬಹುದಾಗಿದೆ..   

3 /5

ಕ್ಯಾರೆಟ್‌ ಜ್ಯೂಸ್:‌ ಕ್ಯಾರೆಟ್‌ನಲ್ಲಿರುವ ಉತ್ತಮ ಪೋಷಕಾಂಶಗಳು ನಿಮ್ಮ ದೇಹಕ್ಕೆ ಮಾತ್ರವಲ್ಲದೇ ಕೂದಲಿಗೂ ಒಳ್ಳೆಯರು.. ಪ್ರತಿದಿನ ಕ್ಯಾರೆಟ್‌ ಜ್ಯೂಸ್‌ ಕುಡಿಯುವುದರಿಂದ ಕೂದಲಿನ ಹಾಗೂ ಚರ್ಮದ ಎಲ್ಲಾ ಸಮಸ್ಯೆಗನ್ನು ಬಗೆಹರಿಸಬಹುದಾಗಿದೆ..  

4 /5

ಪುದೀನಾ ಎಲೆಗಳ ರಸ: ಪುದೀನಾ ಎಲೆಯಿಂದ ದೇಹಕ್ಕೆ ಹಲವಾರು ಲಾಭಗಳಿವೆ.. ಇದರಲ್ಲಿರುವ ಕೆಲವು ಅಂಶಗಳು ಮಾನವನ  ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ..   

5 /5

 (ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)