Home Remedy: ಬಿಳಿ ಕೂದಲು ಸಮಸ್ಯೆಯೇ ಅದಕ್ಕೆ ಇಲ್ಲಿದೆ ಶಾಶ್ವತ ಪರಿಹಾರ!

White Hair Problem:ಬಿಳಿ ಕೂದಲು ಆಯಿತ್ತೆಂದು ಹಲವಾರು ಮೆಡಿಷಿನ್‌ ಪ್ರಯೋಗ ಮಾಡಿದರೇ ಇನ್ನಷ್ಟು ಹೆಚ್ಚಾಗುವುದು ಎಂದು ಕೆಲವು ಆರೋಗ್ಯ ಕುರಿತು ವರದಿ ಬಂದಿದೆ ಹಾಗಿದ್ದರೇ ಯಾವುದೇ ಕೆಮಿಕಲ್ಸ್‌ ಬಳಸದೇ ಹೇಗೆ ಬಿಳಿ ಕೂದಲು ನಿಯಂತ್ರಿಸುವುದು ನೋಡೊಣ..  

 

White Hair Solution: ಇತ್ತಿಚೀನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲಿ ಬಿಳಿ ಕೂದಲು ಸಮಸ್ಯೆ ಕಾಡುತ್ತಿದೆ. ಸಂಶೋಧನೆ ಪ್ರಕಾರ ಅತೀಯಾದ ಒತ್ತಡಕ್ಕೆಈ ಸಮಸ್ಯೆ ಹೆಚ್ಚಾಗುವುದು ಎಂದಿದ್ದಾರೆ. ಬಿಳಿ ಕೂದಲು ಆಯಿತ್ತೆಂದು ಹಲವಾರು ಮೆಡಿಷಿನ್‌ ಪ್ರಯೋಗ ಮಾಡಿದರೇ ಇನ್ನಷ್ಟು ಹೆಚ್ಚಾಗುವುದು ಎಂದು ಕೆಲವು ಆರೋಗ್ಯ ಕುರಿತು ವರದಿ ಬಂದಿದೆ. ಹಾಗಿದ್ದರೇ ಯಾವುದೇ ಕೆಮಿಕಲ್ಸ್‌ ಬಳಸದೇ ಹೇಗೆ ಬಿಳಿ ಕೂದಲು ನಿಯಂತ್ರಿಸುವುದು ನೋಡೊಣ..  

 

1 /5

ಇತ್ತಿಚೀನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲಿ ಬಿಳಿ ಕೂದಲು ಸಮಸ್ಯೆ ಕಾಡುತ್ತಿದೆ. ಅದನ್ನು ಶಾಶ್ವತವಾಗಿ ಹೇಗೆ ನಿಯಂತ್ರಿಸುವುದು  ನೋಡೊಣ..

2 /5

ಪ್ರತಿದಿನ ಶಾಂಪೂ ಬಳಕೆ ಸಹ ಬಿಳಿ ಕೂದಲಿಗೆಕಾರಣವಾಗಿದೆ.ಶಾಂಪೂನಲ್ಲಿ ಪಿಗ್ಮೆಂಟ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಮತ್ತು ಕೂದಲು ಬಿಳಿಯಾಗಲು ಕಾರಣವಾಗುವ ರಾಸಾಯನಿಕಗಳನ್ನು ಹೊಂದಿದೆ

3 /5

ಎಣ್ಣೆಯುಕ್ತ, ಫಾಸ್ಟ್ ಮತ್ತು ಜಂಕ್ ಫುಡ್ ಗಳನ್ನು ಹೆಚ್ಚು ಸೇವಿಸಿದರೆ ಕೂದಲಿಗೆ ಆಂತರಿಕ ಪೋಷಣೆ ಸಿಗುವುದಿಲ್ಲ

4 /5

ರಾಸಾಯನಿಕ ತುಂಬಿದ ಕೂದಲಿನ ಎಣ್ಣೆಯನ್ನು ಬಳಸುವುದು ಸಹ ಮಾರಕವಾಗಿದೆ 

5 /5

ಮಧ್ಯಪಾನ ಮತ್ತು ಧೂಮಪಾನ ಶ್ವಾಸಕೋಶ ಸಮಸ್ಯೆಗೆ ಕಾರಣವಲ್ಲದೇ ಇದು ಕೂದಲಿಗೆ ಅಪಾಯವನ್ನುಂಟು ಮಾಡುತ್ತದೆ. ಇದರಿಂದ ಕೂದಲು ಬೇಗನೆ ಬಿಳಿಯಾಗುತ್ತದೆ.