White Hair: ವಯಸ್ಸಿಗೂ ಮೊದಲೇ ಕೂದಲು ಬೆಳ್ಳಗಾಗಿದೆಯೇ? ಹಾಗಿದ್ರೆ, ಇಲ್ಲಿದೆ ಅದಕ್ಕೆ ಪರಿಹಾರ!

White Hair Solution: ಜಂಜಾಟದ ಜೀವನದಲ್ಲಿ ಚಿಕ್ಕ ವಯಸ್ಸಿಗೆ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ... ಅನೇಕರು ಇದರಿಂದ ಮುಜುಗರಕ್ಕೆ ಒಳಲಾಗಿರುತ್ತಾರೆ.. ಆದರೆ ಇದು ಇದು ಬಗೆ ಹರಿಯದ ಸಮಸ್ಯೆ ಅಲ್ಲ.. ಇದಕ್ಕೆ ಪರಿಹಾರವಾಗಿ ಅನೇಕ ನೈಸರ್ಗಿಕ ಮನೆಮದ್ದುಗಳಿವೆ.. ಇವುಗಳಿಂದ ನೀವು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಅಕಾಲಿಕ ಬಿಳಿಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಹುದು.

1 /6

ಅಕಾಲಿಕ ಬಿಳಿ ಕೂದಲಿಗೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ... ಆದರೆ ಅವುಗಳಿಂದ ಕೂದಲು ಉದುವಿಕೆಯಂತಹ ಇನ್ನಷ್ಟು ಸಮಸ್ಯೆಗಳು ಉಂಟಾಗಬಹುದು..  

2 /6

ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರವನ್ನು ಬಳಸುವುದು ಉತ್ತಮ.. ಏಕೆಂದರೆ ಹೆಚ್ಚು ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಕೂದಲನ್ನು ಕಪ್ಪಾಗಿಸಬಹುದಾಗಿದೆ.  

3 /6

ಈಗ ನಾವು ನಿಮಗೆ ತಿಳಿಸುವ ಈ ನೈಸರ್ಗಿಕ ಪರಿಹಾರದಿಂದ ಕೇವಲ ಎರಡೇ ವಾರದಲ್ಲಿ ಬಿಳಿ ಕೂದಲಿನಿಂದ ಮುಕ್ತಿ ಪಡೆಯಬಹುದು.. ಹಾಗಾದರೆ ಇದೀಗ ಆ ನ್ಯಾಚುರಲ್‌ ರೆಮಿಡಿಯನ್ನು ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ..  

4 /6

5-6 ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆಯಿರಿ.. ನಂತರ ಆಲೂಗಡ್ಡೆಯ ಸಿಪ್ಪೆಯನ್ನು 2 ಕಪ್ ನೀರಿಗೆ ಹಾಕಿ ಮಿಡಿಯಮ್‌ ಪ್ಲೇಮ್‌ನಲ್ಲಿ 15-20 ನಿಮಿಷಗಳ ಕಾಲ ಕುದಿಸಿ.  

5 /6

ಆಲೂಗಡ್ಡೆಯ ಸಿಪ್ಪೆಯನ್ನು ಚೆನ್ನಾಗಿ ಕುದಿಸಿದ ನಂತರ ನೀರನ್ನು ತಣ್ಣಗಾಗಲು ಬಿಟ್ಟು ಅದಕ್ಕೆ ತೆಂಗಿನ ಎಣ್ಣೆಯನ್ನು ಸೇರಿಸಿಕೊಳ್ಳಿ.. ನಂತರ ಶಾಂಪೂವಿನಿಂದ ತೊಳೆದ ಕೂದಲಿಗೆ ಇದನ್ನು ಹಚ್ಚಿ ಮಸಾಜ್‌ ಮಾಡಿ.  

6 /6

ಮಸಾಜ್‌ ಮಾಡಿ ಕೆಲವು ಗಂಟೆಗಳ ನಂತರ ಕೂದಲನ್ನು ನಿಧಾನವಾಗಿ ಬಾಚಿಕೊಳ್ಳಿ.. ಹೀಗೆ ವಾರಕ್ಕೆ 3 ಬಾರಿ ಮಾಡಿದರೆ 2 ವಾರಗಳಲ್ಲಿ ಅಕಾಲಿಕ ಬಿಳಿ ಕೂದಲು ಕಪ್ಪಾಗುತ್ತವೆ..