Weight Loss Tips: ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಜೀರಿಗೆಯನ್ನು ಈ ರೀತಿ ಬಳಸಿ

                    

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಲ್ಲಿ ಜೀರಿಗೆಯೂ ಒಂದು. ತೂಕ ಇಳಿಸುವಲ್ಲಿ ಜೀರಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಜೀರಿಗೆಯನ್ನು ಯಾವ ರೀತಿ ಬಳಸಬೇಕು ಎಂದು ತಿಳಿಯೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ತೂಕ ಇಳಿಕೆಗೆ ಜೀರಿಗೆ ನೀರು : ತೂಕ ಇಳಿಸಿಕೊಳ್ಳಲು ಬಯಸುವವರು ಜೀರಿಗೆ ನೀರು ಕುಡಿಯುವುದು ತುಂಬಾ ಒಳ್ಳೆಯದು. ಜೀರಿಗೆ ದೇಹದಲ್ಲಿರುವ ಸಡಿಲವಾದ ಕೊಬ್ಬಿನ ಮಾಂಸವನ್ನು ಕರಗಿಸಲು ಬಹಳ ಪ್ರಯೋಜನಕಾರಿ ಆಗಿದೆ. ಆಯುರ್ವೇದದಲ್ಲಿ ತೂಕ ಇಳಿಸಿಕೊಳ್ಳಲು ಬಯಸುವವರು ಆಹಾರದಲ್ಲಿ ಜೀರಿಗೆ ಸೇರಿಸುವುದರ ಮಹತ್ವವನ್ನು ಉಲ್ಲೇಖಿಸಲಾಗಿದೆ.

2 /4

ಅನಗತ್ಯ ಕೊಬ್ಬನ್ನು ಕಳೆದುಕೊಳ್ಳಲು ಜೀರಿಗೆ ಸಹಾಯಕ:  ತೂಕವನ್ನು ಕಾಪಾಡಿಕೊಳ್ಳಲು ಮತ್ತು ಅನಗತ್ಯ ಕೊಬ್ಬನ್ನು ಕಳೆದುಕೊಳ್ಳಲು ಜೀರಿಗೆ ಮುಖ್ಯವಾಗಿದೆ. ಆದ್ದರಿಂದ ದಿನನಿತ್ಯದ ನಿಯಮಿತವಾದ ಜೀರಿಗೆ ಸೇವನೆಯು ತೂಕ ಹೆಚ್ಚಾಗುವ ಸಂಬಂಧಿತ ಅಂಶಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಇದನ್ನೂ ಓದಿ- Water: ಎಚ್ಚರ! ನಿಂತು ನೀರು ಕುಡಿಯುವುದು ಈ ಗಂಭೀರ ಸಮಸ್ಯೆಗೆ ಕಾರಣವಾಗಬಹುದು

3 /4

ಜೀರಿಗೆ ನೀರು ತುಂಬಾ ಕಡಿಮೆ ಕ್ಯಾಲೋರಿ ಪಾನೀಯ: ಜೀರಿಗೆ ನೀರು ತುಂಬಾ ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಇದರಿಂದ ಹಲವಾರು ಪ್ರಯೋಜನಗಳಿವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೆ ಮೊದಲು ಸರಳವಾದ ಜೀರಿಗೆ ನೀರನ್ನು ಕುಡಿಯುವುದರಿಂದ ಅನಾರೋಗ್ಯಕರವಾದ ಆಹಾರವನ್ನು ಸೇವಿಸುವುದನ್ನು ತಡೆಯಬಹುದು. ಜೀರಿಗೆ ನೀರನ್ನು ದಿನಕ್ಕೆ 3 ರಿಂದ 4 ಬಾರಿ ಕುಡಿಯಬಹುದು. ಇದನ್ನೂ ಓದಿ- Diet: ವೇಗವಾಗಿ ತೂಕ ಕಳೆದುಕೊಳ್ಳಲು ಬಯಸುವಿರಾ? ಈ 3 ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ

4 /4

ಜೀರಿಗೆ ಪ್ರಯೋಜನ: ಸಬ್ಬಸಿಗೆ ಮತ್ತು ಜೀರಿಗೆ ಎರಡನ್ನೂ ನೀರಿನಲ್ಲಿ ಕುದಿಸಿ ಸೋಸಿ ಸೇವಿಸಿದರೆ ಹಾರ್ಮೋನ್ ಅಸಮತೋಲನ ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ.