Viral photos : ಮಿನುಗುವ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಮಿಂಚಿದ ಜಾನ್ವಿ ಕಪೂರ್!

ಇತ್ತೀಚಿಗೆ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್, ಶನಯಾ ಕಪೂರ್, ನೈಸಾ ದೇವಗನ್ ಮತ್ತು ತನ್ನ ಹಲವಾರು ಸ್ನೇಹಿತರ ಜೊತೆಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿ-ಟೌನ್ ಹಾಟ್ ಸುಂದರಿಯರಲ್ಲಿ ಜಾನ್ವಿ ಕಪೂರ್ ಕೂಡ ಒಬ್ಬಳು. ಆದ್ರೆ, ಜಾನ್ವಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ, ಅವುಗಳನ್ನು ನೋಡಿದ ಅಭಿಮಾನಿಗಳು ಕಾಮೆಂಟ್‌ಗಳ ಸುರಿ ಮಳೆ ಸುರಿಸುತ್ತಾರೆ. ಇತ್ತೀಚಿಗೆ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್, ಶನಯಾ ಕಪೂರ್, ನೈಸಾ ದೇವಗನ್ ಮತ್ತು ತನ್ನ ಹಲವಾರು ಸ್ನೇಹಿತರ ಜೊತೆಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

 

 

1 /5

ಕ್ಯಾಮರಾಗೆ ಪೋಸ್ ನೀಡಿದ ಜಾನ್ವಿ : ಫೋಟೋಗಳನ್ನ Instagram ನಲ್ಲಿ ಹಂಚಿಕೊಂಡಿದ್ದಾರೆ, ಫೋಟೋ ನೋಡಿದ ಜಾನ್ವಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

2 /5

ಜಾನ್ವಿ ಕಪೂರ್ ಧರಿಸಿದ ಆಭರಣಗಳು : ಜಾಹ್ನವಿ ಕಪೂರ್ ತುಂಬಾ ಕಡಿಮೆ ಆಭರಣಗಳು ಹಾಕಿಕೊಂಡಿದ್ದಾರೆ. ಸರಳವಾಗಿ ಎರಡು ಬೆರಳು ಉಂಗುರಗಳು ಮತ್ತು ಹೂಪ್ ಕಿವಿಯೋಲೆಗಳನ್ನು ಧರಿಸಿದ್ದು ಬಿಟ್ಟರೆ ಬೇರೆ ಏನು ಹಾಕಿಕೊಂಡಿಲ್ಲ.

3 /5

ಜಾನ್ವಿ ಕಪೂರ್ ಹೇರ್ ಸ್ಟೈಲ್ : ಜಾನ್ವಿ ಕಪೂರ್ ತನ್ನ ಕೂದಲನ್ನು ಅಚ್ಚುಕಟ್ಟಾಗಿ ಬನ್‌ನಲ್ಲಿ ಸ್ಟೈಲ್ ಮಾಡಿದ್ದು ಅದು ಅವರ ಉಡುಪಿಗೆ ಚೆನ್ನಾಗಿ ಹೊಂದಿಕೊಂಡಿದೆ.

4 /5

ಜಾನ್ವಿ ಕಪೂರ್ ಮೇಕಪ್ : ಜಾನ್ವಿ ಕಪೂರ್ ಪ್ಲೇನ್ ಲಿಪ್‌ಸ್ಟಿಕ್, ಗೋಲ್ಡನ್ ಐಶ್ಯಾಡೋ ಮತ್ತು ಹೈಲೈಟ್‌ನೊಂದಿಗೆ ಮೋಹಕ ನೋಟ ಬೀರಿದ್ದಾರೆ.

5 /5

ಜಾನ್ವಿ ಕಪೂರ್ ಉಡುಗೆ : ಜಾನ್ವಿ ಕಪೂರ್ ಕೆಂಪು ಮತ್ತು ಕಪ್ಪು ಬಣ್ಣದ ಶಾರ್ಟ್ ಉಡುಗೆಯಲ್ಲಿ ಬೆರಗುಗೊಳಿಸಿದ್ದು ಸಾಕಷ್ಟು ಗಮನ ಸೆಳೆದಿದೆ.