Kisi Ka Bhai Kisi Ki Jaan: ಸಲ್ಲು ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ʼ ನಟಿ ವಿನಾಲಿ ಭಟ್ನಾಗರ್‌ ಯಾರ್‌ ಗೊತ್ತಾ..!

 Kisi Ka Bhai Kisi Ki Jaan: ಮಿಸ್ ಇಂಡಿಯಾ ಫೈನಲಿಸ್ಟ್‌ ಆಗಿದ್ದ ವಿನಾಲಿ ಭಟ್ನಾಗರ್ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

Vinali Bhatnagar: ಮಿಸ್ ಇಂಡಿಯಾ ಫೈನಲಿಸ್ಟ್‌ ಆಗಿದ್ದ ವಿನಾಲಿ ಭಟ್ನಾಗರ್ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ವಿನಾಲಿ ಭಟ್ನಾಗರ್ ಹೊಸ ಪ್ರತಿಭೆಯಾಗಿದ್ದರೂ ಈಗಾಗಲೇ ಜನರ ಮನಸ್ಸು ಗೆದ್ದಿದ್ದಾರೆ. ಸದ್ಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾ ಟ್ರೈಲರ್‌ ಹಾಗೂ ಹಾಡುಗಳಿಂದ ಬಾರಿ ಸುದ್ದಿಯಲ್ಲಿದೆ.

 


 

1 /5

ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ವಿನಾಲಿ ಭಟ್ನಾಗರ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.  

2 /5

ಭೋಪಾಲ್ ಮೂಲದ ವಿನಾಲಿ ಸಂಸ್ಕಾರ್ ವ್ಯಾಲಿ ಶಾಲಾ ಶಿಕ್ಷಣದ ಬಳಿಕ ಫ್ಯಾಷನ್ ಮೊಡೆಲ್‌ ತರಬೇತಿ ಯನ್ನು ಲಂಡನ್‌ನಲ್ಲಿ ಪಡೆದಳು. 

3 /5

ಭಟ್ನಾಗರ್ ಅವರು 2017 ರಲ್ಲಿ ಮಿಸ್ ಛತ್ತೀಸ್‌ಗಢ ಪ್ರಶಸ್ತಿಯನ್ನು ಗೆದ್ದ ನಂತರ  ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿದ್ದರು. 

4 /5

ಮಾಡೆಲ್ ಹಾಗೂ ನಟಿ ಆಗಿರುವ ಇವರು ಕಥಕ್ ನೃತ್ಯಗಾರ್ತಿಯಾಗಿದ್ದಾರೆ. 

5 /5

ಸಾಮಾಜಿಕ ಜಾಲತಾಣಗಳಲ್ಲಿ ಆಕ್ವೀವ್‌ ಆಗಿರುವ ನಟಿ  ಇನ್ಸ್ಟಾಗ್ರಾಮ್ ನಲ್ಲಿ  3 ಲಕ್ಷಕ್ಕೂ ಅಧಿಕ ಫ್ಯಾನ್ಸ್‌ ಬಳಗ  ಹೊಂದಿದ್ದಾರೆ.