Uric Acid: ಯೂರಿಕ್ ಆಸಿಡ್ ಹೆಚ್ಚಿರುವವರಿಗೆ ಈ 5 ಆಹಾರಗಳು ವಿಷಕ್ಕೆ ಸಮ..!

Foods to avoid in high uric acid: ಯೂರಿಕ್‌ ಆಸಿಡ್‌ ಮಟ್ಟವನ್ನು ನಿಯಂತ್ರಿಸುವುದು ತುಂಬಾ ಮುಖ್ಯ.. ಏಕೆಂದರೆ ಇದು ಹೆಚ್ಚಾದರೇ ಕಿಡ್ನಿ ಸ್ಟೋನ್‌ನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.. ಹೀಗಾಗಿ ಆರೋಗ್ಯವಾಗಿರಲು ಅಗತ್ಯದಷ್ಟು ಮಾತ್ರ ಯೂರಿಕ್ ಆಮ್ಲ ದೇಹದಲ್ಲಿರುವಂತೆ ನೋಡಿಕೊಳ್ಳಬೇಕು.. 

1 /6

ಯೂರಿಕ್‌ ಆಸಿಡ್‌ನ್ನು ನಿಯಂತ್ರಿಸಲು ಆಹಾರ ಶೈಲಿಯನ್ನು ಮೊದಲು ಗಮನಿಸಬೇಕು.. ದೇಹದಲ್ಲಿ ಅಗತ್ಯಕ್ಕಿಂತ ಯೂರಿಕ್‌ ಆಸಿಡ್‌ ಹೆಚ್ಚಾದರೆ ಅದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ..   

2 /6

ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವನ್ನು ಹೊಂದಿರುವ ಜನರು ಕಡಿಮೆ ಪ್ಯೂರಿನ್ ಆಹಾರವನ್ನು ಸೇವಿಸಬೇಕು.. ಇಲ್ಲವಾದರೆ ದೇಹದಲ್ಲಿ ಯೂರಿಕ್‌ ಆಸಿಡ್‌ ಗಣನೀಯವಾಗಿ ಹೆಚ್ಚಳಬಾಗುತ್ತದೆ.   

3 /6

ಅನೇಕ ಬಾರೀ ನಮ್ಮ ತಪ್ಪು ಆಹಾರ ಪದ್ಧತಿಯಿಂದ ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ.. ಇದರಿಂದ ಮೂತ್ರಪಿಂಡದ ಹಲವಾರು ಸಮಸ್ಯೆಗಳು ಉದ್ಭುವವಾಗುತ್ತವೆ..   

4 /6

ಪ್ಯೂರಿನ್‌ ಆಹಾರವನ್ನು ಕಡಿಮೆ ಮಾಡುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದಾಗಿದೆ.. ಈ ಯೂರಿಕ್‌ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಅಥವಾ ನಿಯಂತ್ರಣದಲ್ಲಿಡಲು ಕೆಲವು ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು..  

5 /6

ಹೌದು ದೇಹದಲ್ಲಿನ ಯೂರಿಕ್‌ ಆಮ್ಲದ ಮಟ್ಟವನ್ನು ನಿಯಂತ್ರಿಸಲು ಅಥವಾ ಕಡಿಮೆ ಮಾಡಲು ಮದ್ಯಪಾನ, ಮಾಂಸಹಾರ, ಗೆಡ್ಡೆ ತರಕಾರಿಗಳು, ಕೆಲವು ಧಾನ್ಯಗಳು, ಈ ಪದಾರ್ಥಗಳ ಸೇವನೆ ಮಾಡಿದರೇ ಯೂರಿಕ್‌ನ್ನು ನಿಯಂತ್ರಿಸಬಹುದಾಗಿದೆ..   

6 /6

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)