ರಾತ್ರಿ ಮಲಗುವ ಮುನ್ನ ನಾಲ್ಕೇ ನಾಲ್ಕು ಈ ಎಲೆಯನ್ನು ಜಗಿದು ರಸ ಕುಡಿಯಿರಿ ! ಔಷಧಿಯೇ ಇಲ್ಲದೆ ನಿಯಂತ್ರಣದಲ್ಲಿರುವುದು ಬ್ಲಡ್ ಶುಗರ್ !

Tips to control High Blood Sugar: ಮಧುಮೇಹವನ್ನು ನಿಯಂತ್ರಿಸಲು ಅನೇಕ ಆಯುರ್ವೇದ ಪರಿಹಾರಗಳಿವೆ. ಈ ಮರದ ನಾಲ್ಕೇ ನಾಲು ಎಲೆಗಳು ಸಾಕು ರಕ್ತದಲ್ಲಿನ ಸಕ್ಕರೆಯನ್ನು ನೈಸರ್ಗಿಕವಾಗಿ ಹತೋಟಿಗೆ ತರಲು . 

Benefits of Guava Leaves in High Blood Sugar: ಮಧುಮೇಹ ಅಂದರೆ ಅಧಿಕ ರಕ್ತದ ಸಕ್ಕರೆ. ಇದನ್ನು ಸೈಲೆಂಟ್ ಕಿಲ್ಲರ್ ಎಂದರೆ ತಪ್ಪಲ್ಲ.ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡರೆ ಜೀವನ ಪರ್ಯಂತ ಕಾಡುತ್ತಲೇ ಇರುತ್ತದೆ. ಆದರೆ ಕೆಲವೊಂದು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸದಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮಧುಮೇಹವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನದ ಬಗ್ಗೆ ಹೇಳಲಿದ್ದೇವೆ.  ಇದನ್ನು ಅಳವಡಿಸಿಕೊಂಡರೆ ಔಷಧಿಗಳಂತಹ ಯಾವುದೇ ಅಡ್ಡಪರಿಣಾಮ ಕೂಡಾ ಬೀರುವುದಿಲ್ಲ.ಆದರೆ, ಇದನ್ನು ಸೇವಿಸುವ ಸರಿಯಾದ ಕ್ರಮ ತಿಳಿದಿರಬೇಕು ಅಷ್ಟೇ.   

2 /5

ಆಯುರ್ವೇದ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ರಾತ್ರಿ ಹೊತ್ತು ಪೇರಳೆ ಎಲೆಗಳನ್ನು ಸೇವಿಸಿದರೆ ಅದು ಬ್ಲಡ್ ಶುಗರ್ ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

3 /5

ರಾತ್ರಿ ಮಲಗುವ ಮುನ್ನ ಪೇರಳೆ ಎಲೆಗಳನ್ನು ಜಗಿದು ಅದರ ರಸ ಕುಡಿದರೆ ಅದು  ದೇಹದಲ್ಲಿ ಚೆನ್ನಾಗಿ ಕರಗುತ್ತವೆ.ಇದರಿಂದಾಗಿ ದೇಹದಲ್ಲಿ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.

4 /5

ಪೇರಳೆ ಎಲೆಗಳನ್ನು ಜಗಿಯುವ ವಿಧಾನದ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಚಿಕ್ಕದಾದ ಮತ್ತು ಹಸಿರು ಗಾತ್ರದ ಎಲೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.ಕೇವಲ 3-4 ಎಲೆಗಳನ್ನು ಚೆನಾಗಿ ತೊಳೆದು ಅವುಗಳನ್ನು ಒಂದೊಂದಾಗಿ ಅಗಿಯುತ್ತಿರಿ.ಹೀಗೆ ಅಗಿಯುವಾಗ ಹೊರ ಬರುವ ರಸವನ್ನು ಸೇವಿಸಿ.   

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.