Urfi No Make Up Look: ಮೇಕಪ್ ಇಲ್ಲದೆ ಉರ್ಫಿ ಹೇಗೆ ಕಾಣ್ತಾರೆ ನೋಡಿ! ಗುರುತಿಸುವುದು ಅಸಾಧ್ಯ

Urfi No Make Up Look: ಆಗಾಗ್ಗೆ ತನ್ನ ಸ್ಟೈಲ್‌ನಿಂದ ಸುದ್ದಿಯಾಗುತ್ತಿದ್ದ ಉರ್ಫಿ, ಇಂದು ಬೇರೆ ಕಾರಣಕ್ಕೆ ಟ್ರೋಲ್‌ ಆಗಿದ್ದಾರೆ. ಉರ್ಫಿ ಜಾವೇದ್‌ ತನ್ನ ಮುಖವನ್ನು ಕ್ಯಾಮೆರಾಗಳಿಂದ ಮರೆಮಾಡಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ.

Urfi No Make Up Look: ಆಗಾಗ್ಗೆ ತನ್ನ ಸ್ಟೈಲ್‌ನಿಂದ ಸುದ್ದಿಯಾಗುತ್ತಿದ್ದ ಉರ್ಫಿ, ಇಂದು ಬೇರೆ ಕಾರಣಕ್ಕೆ ಟ್ರೋಲ್‌ ಆಗಿದ್ದಾರೆ. ಉರ್ಫಿ ಜಾವೇದ್‌ ತನ್ನ ಮುಖವನ್ನು ಕ್ಯಾಮೆರಾಗಳಿಂದ ಮರೆಮಾಡಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ. ಸದಾ ಚಿತ್ರ, ವಿಚಿತ್ರ ಅವತಾರದಲ್ಲಿ ಕಾಣಿಸುವ ಉರ್ಫಿಯ ಈ ಲುಕ್‌ ಕಂಡು ಫ್ಯಾನ್ಸ್‌ ದಂಗಾಗಿದ್ದಾರೆ. 

1 /4

ಸದಾ ಚಿತ್ರ, ವಿಚಿತ್ರ ಅವತಾರದಲ್ಲಿ ಕಾಣಿಸುವ ಉರ್ಫಿಯ ಈ ಲುಕ್‌ ಕಂಡು ಫ್ಯಾನ್ಸ್‌ ದಂಗಾಗಿದ್ದಾರೆ. 

2 /4

ಆಗಾಗ್ಗೆ ತನ್ನ ಸ್ಟೈಲ್‌ನಿಂದ ಸುದ್ದಿಯಾಗುತ್ತಿದ್ದ ಉರ್ಫಿ, ಇಂದು ಬೇರೆ ಕಾರಣಕ್ಕೆ ಟ್ರೋಲ್‌ ಆಗಿದ್ದಾರೆ. ಉರ್ಫಿ ಜಾವೇದ್‌ ತನ್ನ ಮುಖವನ್ನು ಕ್ಯಾಮೆರಾಗಳಿಂದ ಮರೆಮಾಡಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ.

3 /4

ಉರ್ಫಿ ಯ ಮೇಕ್ಅಪ್ ಇಲ್ಲದ ನೋಟ ಕಂಡು ಫ್ಯಾನ್ಸ್‌ ದಂಗಾಗಿದ್ದಾರೆ. ಮೇಕ್ಅಪ್ ಇಲ್ಲದೆ ಮನೆಯ ಕ್ಯಾಶುಯಲ್ ಬಟ್ಟೆಯಲ್ಲಿ ಉರ್ಡಿಫಿ ಡಿನ್ನರ್‌ಗೆ ಬಂದಿದ್ದರು.

4 /4

ಉರ್ಫಿ ನಿರಾಕರಿಸಿದ ನಂತರವೂ, ಪಾಪರಾಜಿಗಳು ಅಲ್ಲಿಯೇ ನಿಂತು ಕಾಯುತ್ತಿದ್ದರು. ಅಂತಿಮವಾಗಿ ಉರ್ಫಿ ಹೊರಬರಬೇಕಾಯಿತು ಮತ್ತು ಅವರ ಫೋಟೋಗಳನ್ನು ಸೆರೆ ಹಿಡಿದರು. ಸಾಮಾಜಿಕ ಮಾಧ್ಯಮದಲ್ಲಿ ಅವು ವೈರಲ್ ಆಗಿದೆ.