ಒಂದೇ ಒಂದು ತೆಂಗಿನ ಚಿಪ್ಪಿನಿಂದ ಬಿಳಿ ಕೂದಲನನ್ನು ಸ್ವಾಭಾವಿಕವಾಗಿ ಕಪ್ಪಾಗಿಸಿ..!

Gray Hair Tips: ಮಾರುಕಟ್ಟೆಯಿಂದ ತರುವ ಹೇರ್ ಡೈ ನಿಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಉಂಟು ಮಾಡಬಹುದು. ಇದರ ಬದಲಿಗೆ ಮನೆಯಲ್ಲಿಯೇ ಇರುವ ವಸ್ತುವನ್ನು ಬಳಸಿ ಸುಲಭವಾಗಿ ಬಿಳಿ ಕೂದಲಿನಿಂದ ಪರಿಹಾರ ಪಡೆಯಬಹುದು. 

Coconut Shell Benefits: ನಯಾ ಪೈಸೆ ಖರ್ಚು ಮಾಡದೆ ಮನೆಯಲ್ಲೇ ಇರುವ ಒಂದು ವಸ್ತುವನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಮನೆಯಲ್ಲಿ ಕಸ ಎಂದು ಬಿಸಾಡುವ ತೆಂಗಿನ ಚಿಪ್ಪೇ ಸಾಕು. 

2 /5

ಕಸ ಎಂದು ಬಿಸಾಡುವ ತೆಂಗಿನ ಚಿಪ್ಪು ಅಥವಾ ಕರಟವನ್ನು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

3 /5

ತೆಂಗಿನ ಚಿಪ್ಪಿನಿಂದ ಹೇರ್ ಡೈ ತಯಾರಿಸಲು ಮೊದಲು ಒಲೆ ಹಚ್ಚಿ ತೆಂಗಿನ ಚಿಪ್ಪು ಎಂದರೆ ಕರಟವನ್ನು ಅದರ ಮೇಲಿಟ್ಟು ಚೆನ್ನಾಗಿ ಕಾಯಲು ಬಿಡಿ. ಬಳಿಕ ಒಲೆ ಆರಿಸಿ. ಸುಟ್ಟು ಕರಕಲಾದ ತೆಂಗಿನ ಚಿಪ್ಪನ್ನು ತಣ್ಣಗಾಗಲು ಬಿಡಿ.

4 /5

ಚೆನ್ನಾಗಿ ಸುಟ್ಟು ಕರಕಲಾಗಿರುವ ಕರಟ ತಣ್ಣಗಾದ ಬಳಿಕ ಅದನ್ನು ಕುಟ್ಟಿ ಇಲ್ಲವೇ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ತಯಾರಿಸಿ. ಬಳಿಕ ತಾಜಾ ಅಲೋವೆರಾ ಜೆಲ್ ಅನ್ನು ಅದರಲ್ಲಿ ಮಿಶ್ರಣ ಮಾಡಿ ಅರ್ಧಗಂಟೆ ಪಕ್ಕಕ್ಕಿಡಿ. 

5 /5

ಮನೆಯಲ್ಲೇ ತಯಾರಿಸಿದ ಈ ಕೆಮಿಕಲ್ ಫ್ರೀ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.