ಧೈರ್ಯ ಇದ್ದರೆ ಮಾತ್ರ ಈ 5 ಹಾಲಿವುಡ್‌ ಹಾರರ್‌ ಸಿನಿಮಾ ನೋಡಿ..!

Top Horror Movies : ನೀವು ಹಾಲಿವುಡ್ ಹಾರರ್‌ ಸಿನಿಮಾಗಳನ್ನು ವೀಕ್ಷಿಸಲು ಬಯಸಿದರೆ, ಇಂದು ನಾವು ನಿಮಗೆ ಕೆಲವೊಂದಿಷ್ಟು ಭಯಾನಕ ಚಿತ್ರಗಳ ಹೆಸರನ್ನು ಹೇಳಲಿದ್ದೇವೆ.. ಆ ಚಲನಚಿತ್ರಗಳನ್ನು ನೋಡಲು ಸಿದ್ಧರಾಗಿ... ಹುಷಾರ್‌.. ಧೈರ್ಯ ಇದ್ರೆ ಮಾತ್ರ ನೋಡಿ..

Must watch Hollywood movies : ತುಂಬಾ ಜನರು ಭಯವಾದರೂ ಸಹ ಹಾರರ್‌ ಸಿನಿಮಾಗಳನ್ನು ನೋಡಲು ಬಯಸುತ್ತಾರೆ. ಇನ್ನು ಕೆಲವರು ಇವುಗಳ ಗೋಚಿಗೆ ಹೋಗುವುದಿಲ್ಲ. ನೀವು ಹಾರರ್‌ ಸಿನಿಮಾ ನೋಡುವವರಾದರೆ, ಈ ಕೆಳಗೆ ಕೆಲವೊಂದಿಷ್ಟು ಭಯಾನಕ ಸಿನಿಮಾಗಳ ಹೆಸರನ್ನು ನೀಡಲಾಗಿದೆ. ತಪ್ಪದೇ ವೀಕ್ಷಿಸಿ... 
 

1 /5

ಸಧ್ಯ ನಾವು ನೀಡಿರುವ ಈ ಸಿನಿಮಾಗಳನ್ನು ನೀವು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. ಆದರೆ, ಈ ಸಿನಿಮಾಗಳನ್ನು ಒಬ್ಬರೇ ನೋಡುವಿರಾ ಎಂಬುವುದೇ ದೊಡ್ಡ ಪ್ರಶ್ನೆ. ಏಕೆಂದರೆ ಈ ಸಿನಿಮಾಗಳು ನೀವು ಅಂದಕೊಂಡಕ್ಕಿಂತ ಹೆಚ್ಚು ಭಯಾನಕವಾಗಿವೆ. ಇಷ್ಟು ಹೇಳಿದರೂ ಸಹ ನೀವು ಅವುಗಳನ್ನು ನೋಡಲು ಇಷ್ಟಪಡುತ್ತಿದ್ದರೆ, ಬನ್ನಿ ಆ ಹಾರರ್‌ ಸಿನಿಮಾಗಳು ಯಾವುವು ಅಂತ ತಿಳಿಯೋಣ..

2 /5

ಹಾರರ್‌ ಸಿನಿಮಾ 'ದಿ ಬ್ಲ್ಯಾಕ್ ಫೋನ್' 2021 ರಲ್ಲಿ ಬಿಡುಗಡೆಯಾಯಿತು. ಭಯದ ಅರ್ಥವೇನೆಂದು ಈ ಸಿನಿಮಾ ನೋಡಿದ ನಂತರ ನಿಮಗೆ ಖಂಡತಿವಾಗಿ ಅರ್ಥವಾಗುತ್ತದೆ.  

3 /5

ಹಾರರ್ ಚಿತ್ರ 'ರಾ' 2016 ರಲ್ಲಿ ಬಿಡುಗಡೆಯಾಯಿತು. ಜೂಲಿಯಾ ಡುಕೋರ್ನೌ ಬರೆದು ನಿರ್ದೇಶಿಸಿದ ಈ ಚಿತ್ರವು ಹುಡುಗಿಯನ್ನು ಮಾಂಸಾಹಾರಿಯಾಗಿ ಚಿತ್ರಿಸುತ್ತದೆ. ಆದರೆ, ಚಿತ್ರದಲ್ಲಿ ಅದೇ ಹುಡುಗಿ ತನ್ನ ಬಾಯ್‌ಫ್ರೆಂಡ್ ಅನ್ನು ತಿನ್ನುವುದನ್ನು ನೋಡಿದರೆ ನೀವು ಅಲ್ಲಿಗೆ ಸಿನಿಮಾ ನೋಡುವುದನ್ನು ಬಿಡುತ್ತೀರಾ..  

4 /5

2022 ರಲ್ಲಿ ಬಿಡುಗಡೆಯಾದ ಸ್ಮೈಲ್ ಚಿತ್ರವು ನೀವು ಎಷ್ಟೇ ಧೈರ್ಯವಂತರಾಗಿದ್ದರೂ ಸಹ ನಿಮ್ಮನ್ನು ಈ ಸಿನಿಮಾ ಹೆದರಿಸುತ್ತದೆ. ಪಾರ್ಕರ್ ಫಿನ್ ಬರೆದು ನಿರ್ದೇಶಿಸಿದ ಈ ಚಿತ್ರ ಮೋಸ್ಟ ಭಯಾನಕ ಸಿನಿಮಾಗಳಲ್ಲಿ ಒಂದು.

5 /5

ಈ ಚಿತ್ರವು ಹಾಲಿವುಡ್‌ನ ಎರಡನೇ ಭಯಾನಕ ಚಿತ್ರ ಎಂದು ಗುರುತಿಸಲ್ಪಟ್ಟಿದೆ. 2018 ರಲ್ಲಿ ಬಿಡುಗಡೆಯಾದ ಈ ಚಿತ್ರವು ಒಳ್ಳೆಯ ಜನರನ್ನೂ ಭಯಪಡುವಂತೆ ಮಾಡಿತು. ಈ ಚಿತ್ರವನ್ನು ಆರಿ ಆಸ್ಟರ್ ನಿರ್ದೇಶಿಸಿದ್ದಾರೆ.