ಈ ಬಾಲೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿ: 18ರ ಹರೆಯದಲ್ಲಿ ಈಕೆಯ ಆಸ್ತಿ ಮೌಲ್ಯ ಬರೋಬ್ಬರಿ 8 ಕೋಟಿಗೂ ಹೆಚ್ಚು…

India richest child actress: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನಪ್ರಿಯ ಬಾಲನಟರು ಒಂದೇ ಚಿತ್ರದಲ್ಲಿ ನಟಿಸಿ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ. ಇದಲ್ಲದೆ, ಜಾಹೀರಾತುಗಳು, ಬ್ರ್ಯಾಂಡ್ ಪ್ರಮೋಷನ್, ರೀಲ್ಸ್ ಹೀಗೆಯೂ ಕೂಡ ಹೆಚ್ಚು ಹಣವನ್ನು ಗಳಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಭಾರತದ ಅತ್ಯಂತ ಶ್ರೀಮಂತ ಬಾಲನಟಿ 8 ಕೋಟಿ ರೂ.ಗೂ ಹೆಚ್ಚು ಸಂಪತ್ತು ಗಳಿಸಿದ್ದಾರೆ. ಆ ಬಾಲನಟಿ ಯಾರು? ಆಕೆಯ ವಯಸ್ಸೆಷ್ಟು? ಎಷ್ಟು ಆ ಸಂಪತ್ತು ಹೊಂದಿದ್ದಾರೆ? ಎಂಬೆಲ್ಲಾ ವಿಷಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

2 /6

ನಾವಿಲ್ಲಿ ಹೇಳುತ್ತಿರುವ ಬಾಲನಟಿ ಉರಿ, ಛತ್ರಿವಾಲಿ ಮುಂತಾದ ಚಿತ್ರಗಳಲ್ಲಿನ ನಟಿಸಿ ಹೆಸರುವಾಸಿಯಾಗಿರುವ ರಿವಾ ಅರೋರಾ ಬಗ್ಗೆ. ಅನೇಕ ವರದಿಗಳ ಪ್ರಕಾರ, ಈಕೆಯ ನಿವ್ವಳ ಮೌಲ್ಯವು $ 1 ಮಿಲಿಯನ್ ಅಂದರೆ ಸರಿಸುಮಾರು ರೂ 8.2 ಕೋಟಿ. ಇದು ಭಾರತದಲ್ಲಿನ ಎಲ್ಲಾ ಬಾಲ ನಟರಿಗಿಂತ ಹೆಚ್ಚೇ…

3 /6

ಈಗ ರೀವಾ ಅರೋರಾ 18 ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಆಕೆಯನ್ನು ಇನ್ಮುಂದೆ ಬಾಲ ಕಲಾವಿದೆ ಎಂದು ಪರಿಗಣಿಸಲು ಸಾಧ್ಯವವಿಲ್ಲ.

4 /6

ಅಂದಹಾಗೆ ರೀವಾ 2019ರಲ್ಲಿ ಬಿಡುಗಡೆಯಾದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರ ನಟನೆಯಿಂದ ಜನಮನ್ನಣೆ ಗಳಿಸಿದರು. ಪ್ರಮುಖವಾಗಿ ಅಂತ್ಯಕ್ರಿಯೆಯ ದೃಶ್ಯದಲ್ಲಿ ಅವರ ನಟನೆಯು ಹೆಚ್ಚು ಪ್ರಶಂಸೆಗೆ ಪಾತ್ರವಾಯಿತು. ಉರಿ ದಿ ಸರ್ಜಿಕಲ್ ಸ್ಟ್ರೈಕ್ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ. ಅದರ ಬಜೆಟ್ ಕೇವಲ 25 ಕೋಟಿ ಮತ್ತು ಗಳಿಸಿದ್ದು ಬರೋಬ್ಬರಿ 359 ಕೋಟಿ ರೂ.

5 /6

ಉರಿ ಸಿನಿಮಾದ ನಂತರ, ರೀವಾ ಅರೋರಾ ಭಾರತ್, ಸೆಕ್ಷನ್ 375, ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಚಲನಚಿತ್ರಗಳ ಹೊರತಾಗಿ, ಬಂದಿಶ್ ಬ್ಯಾಂಡಿಟ್ಸ್ ಮತ್ತು ಟಿವಿಎಫ್ ಟ್ರಿಪ್ಲಿಂಗ್‌’ನಂತಹ ವೆಬ್ ಸರಣಿಗಳಲ್ಲಿ ಸಹ ರೀವಾ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ರಾಕುಲ್ ಪ್ರೀತ್ ಸಿಂಗ್ ಅಭಿನಯದ ಛತ್ರಿವಾಲಿಯಲ್ಲಿ ರೀವಾ ಕೊನೆಯದಾಗಿ ಕಾಣಿಸಿಕೊಂಡಿದ್ದರು.

6 /6

ರಿವಾ ಇತ್ತೀಚೆಗೆ 40 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಆಡಿ ಕಾರನ್ನು ಖರೀದಿಸಿದ್ದಾರೆ.