ರಾಜಧಾನಿಯ ಈ ಐದು ಪ್ರದೇಶಗಳಿಗೆ ಭೇಟಿ ನೀಡಲು ಆಗಸ್ಟ್ 15ರವರೆಗೆ ಹಣ ಪಾವತಿಸಬೇಕಿಲ್ಲ

ಹದಿನೆಂಟನೇ ಶತಮಾನದಲ್ಲಿ ನಿರ್ಮಿಸಲಾದ ಈ ಸಮಾಧಿಯು ದೆಹಲಿಯ ಭವ್ಯ ಸ್ಮಾರಕಗಳಲ್ಲಿ ಒಂದಾಗಿದೆ. 

ನವದೆಹಲಿ : ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ ನೆನಪಿಗಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ದೆಹಲಿಯ  4 ಸ್ಥಳಗಳು ಸೇರಿದಂತೆ ಎಲ್ಲಾ ಸ್ಮಾರಕಗಳಿಗೆ ಆಗಸ್ಟ್ 15 ರವರೆಗೆ ಉಚಿತ ಪ್ರವೇಶ ಕಲ್ಪಿಸಿದೆ. ಈ ಪ್ರದೇಶಗಳಿಗೆ ಭೇಟಿ ನೀಡಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಸಮಯ.  

 Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

1 /4

ಹದಿನೆಂಟನೇ ಶತಮಾನದಲ್ಲಿ ನಿರ್ಮಿಸಲಾದ ಈ ಸಮಾಧಿಯು ದೆಹಲಿಯ ಭವ್ಯ ಸ್ಮಾರಕಗಳಲ್ಲಿ ಒಂದಾಗಿದೆ. ಇದು ಹುಮಾಯೂನ್ ಸಮಾಧಿಯಂತೆ ಕಾಣುತ್ತದೆ.  ಸುತ್ತಲೂ ಹಚ್ಚ ಹಸಿರಿನ ಉದ್ಯಾನವನಗಳಿಂದ ಸುತ್ತುವರೆದಿರುವ ಈ ಸ್ಥಳದಲ್ಲಿ ಮುಕ್ತವಾಗಿ ತಿರುಗಾಡಬಹುದು.   

2 /4

ಜಂತರ್ ಮಂತರ್ ಖಗೋಳ ವೀಕ್ಷಣಾಲಯವಾಗಿದ್ದು, ಇದನ್ನು ರಾಜಾ ಜೈ ಸಿಂಗ್ ನಿರ್ಮಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಇದ್ದವರು ಇಲ್ಲಿ ವೀಕ್ಷಣಾಲಯಕ್ಕೆ ಭೇಟಿ ನೀಡಬಹುದು

3 /4

ಯಮುನಾ ನದಿಯ ದಡದಲ್ಲಿರುವ ಹಳೆಯ ಕೋಟೆಯನ್ನು ಶೇರ್ ಶಾ ಸೂರಿ ತನ್ನ ಆಳ್ವಿಕೆಯಲ್ಲಿ ನಿರ್ಮಿಸಿದ್ದ. ವಾಸ್ತುಶಿಲ್ಪಡ ಬಗ್ಗೆ ಆಸಕ್ತಿ ಇದ್ದವರಾಗಿದ್ದರೆ,  ಈ ಸ್ಥಳಕ್ಕೆ ಭೇಟಿ ನೀಡಬಹುದು.

4 /4

ಸಲೀಂಘಡ್ ಕೋಟೆಯನ್ನು ಶೇರ್ ಷಾ ಸೂರಿಯ ಮಗ ಸಲೀಂ ನಿರ್ಮಿಸಿದ್ದ. ಇದು ಮೊಘಲರ ಕಾಲದ ವಿಶಿಷ್ಟ ಪರಂಪರೆಯಾಗಿದೆ.