ತುಳಸಿಯ ಈ ಪರಿಹಾರ ಕಾರ್ಯವನ್ನು ಅನುಸರಿಸುವುದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗುವುದೇ ಇಲ್ಲ. ಮಹಾಲಕ್ಷ್ಮೀಯ ಕೃಪೆ ಸದಾ ಮನೆ ಮತ್ತು ಮನೆ ಮಂದಿ ಮೇಲೆ ಇರುತ್ತದೆ.
ಬೆಂಗಳೂರು : ಹೊಸ ವರ್ಷ ಅಂದರೆ 2025 ಪ್ರಾರಂಭವಾಗಲು ಕೆಲವೇ ದಿನಗಳು ಉಳಿದಿವೆ. ಹೊಸ ವರ್ಷದ ಆರಂಭದ ದಿನ ಬುಧವಾರ. ಅಡೆತಡೆಗಳ ನಿವಾರಣೆಗೆ ಮೀಸಲಾಗಿರುವ ಈ ದಿನದ ಬಗ್ಗೆ, ಜ್ಯೋತಿಷಿಗಳು ಕೆಲವು ಸಲಹೆ ನೀಡುತ್ತಾರೆ. ವರ್ಷದ ಮೊದಲ ದಿನದಂದು ಈ ಕ್ರಮಗಳನ್ನು ಅಳವಡಿಸಿಕೊಂಡರೆ, ಲಕ್ಷ್ಮೀದೇವಿಯು ಅವನ ಮನೆಯಲ್ಲಿ ವರ್ಷಪೂರ್ತಿ ನೆಲೆಸುತ್ತಾಳೆಯಂತೆ. ವರ್ಷವಿಡೀ ಹಣದ ಮಳೆಯಾಗುತ್ತಲೇ ಇರುತ್ತದೆಯಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಮತ್ತು ಧರ್ಮದಲ್ಲಿ ತುಳಸಿಗೆ ವಿಶೇಷ ಪ್ರಾಮುಖ್ಯತೆ ಇದೆ. ನಮ್ಮ ಎಲ್ಲಾ ಸಮಸ್ಯೆಗಳಿಗೆ ತುಳಸಿ ಬಳಿಯೇ ಉತ್ತರವಿರುತ್ತದೆ.
ತುಳಸಿಯ ಈ ಪರಿಹಾರ ಕಾರ್ಯವನ್ನು ಅನುಸರಿಸುವುದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗುವುದೇ ಇಲ್ಲ. ಮಹಾ ಲಕ್ಷ್ಮೀಯ ಕೃಪೆ ಸದಾ ಮನೆ ಮತ್ತು ಮನೆ ಮಂದಿ ಮೇಲೆ ಇರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ,ಬಡತನ ತೊಡೆದು ಹಾಕುವ ಮೂಲ ಮಂತ್ರವೇ ತುಳಸಿ ಬೇರು. ಮನೆಯ ಮುಖ್ಯ ಬಾಗಿಲಿಗೆ ತುಳಸಿ ಬೇರನ್ನು ಕಟ್ಟಿದರೆ ಆ ಮನೆಯ ಮೇಲೆ ಲಕ್ಷ್ಮೀ ಕೃಪೆ ನಿರಂತರವಾಗಿ ಇರುತ್ತದೆಯಂತೆ.
ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಸಾಲಗಳು ನಿವಾರಣೆಯಾಗುತ್ತವೆ. ಈ ಕುಟುಂಬ ಮತ್ತು ಕುಟುಂಬಕ್ಕೆ ಸಂಬಂಧಪಟ್ಟವರ ಪ್ರತಿಯೊಬ್ಬರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯುತ್ತದೆಯಂತೆ.
ತುಳಸಿಯ ಬೇರನ್ನು ಕೆಂಪು ಬಟ್ಟೆಯಲ್ಲಿ ಇಟ್ಟು, ಅದಕ್ಕೆ ಅಕ್ಷತೆ ಬೆರೆಸಿ ಕಟ್ಟಿಕೊಳ್ಳಿ. ಈಗ ಈ ಬಟ್ಟೆಯ ಗಂಟನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು.
ಇದಲ್ಲದೇ ಲಕ್ಷ್ಮೀ ದೇವಿಯ ಪಾದಗಳ ಚಿಹ್ನೆ ಅಥವಾ ಸ್ವಸ್ತಿಕ ಚಿಹ್ನೆಯನ್ನು ಕೂಡಾ ಬಾಗಿಲಿಗೆ ಹಾಕಬಹುದು.ಇದು ಕೂಡಾ ಶುಭ ಫಲಿತಾಂಶವನ್ನೇ ನೀಡುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.