18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !

ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.  

ಬೆಂಗಳೂರು : ಗ್ರಹಗಳ ಮಹಾದಶಾ ಮತ್ತು ಅಂತರದಶಾ ವ್ಯಕ್ತಿಯ ಮೇಲೆ ಮೇಲುಗೈ ಸಾಧಿಸಿದಾಗ,ಅದು ಅವನ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ರಾಹುವಿನ ಮಹಾದಶ ಇನ್ನೂ ವಿಶೇಷವಾಗಿರುತ್ತದೆ. ಜಾತಕದಲ್ಲಿ ರಾಹು ಶುಭವಾಗಿದ್ದರೆ ರಾಹುವಿನ ಮಹಾದಶಾದಲ್ಲಿ ವ್ಯಕ್ತಿ ರಾಜನಂತೆ ಬದುಕುತ್ತಾನೆ.  ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ ಮತ್ತು ಈ ಅವಧಿಯಲ್ಲಿ ಅದು ವ್ಯಕ್ತಿಗೆ ಐಷಾರಾಮಿ ಜೀವನವನ್ನು ನೀಡುತ್ತದೆ. ಉನ್ನತ ಸ್ಥಾನ ಮತ್ತು ಮನ್ನಣೆಯನ್ನು ನೀಡುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಜಾತಕದಲ್ಲಿ ರಾಹು ಮಂಗಳಕರ ಸ್ಥಾನದಲ್ಲಿದ್ದರೆ ರಾಹುವಿನ ಮಹಾದಶದ 18 ವರ್ಷಗಳ ಅವಧಿಯಲ್ಲಿ ವ್ಯಕ್ತಿ  ಪ್ರಪಂಚದ ಪ್ರತಿಯೊಂದು ಸುಖ,ಸಂಪತ್ತು,ಉನ್ನತ ಸ್ಥಾನ ಮತ್ತು ಕೀರ್ತಿಯನ್ನು ಪಡೆಯುತ್ತಾನೆ.18 ವರ್ಷಗಳ ಕಾಲ ರಾಜ ವೈಭೋಗ ಅನುಭವಿಸುತ್ತಾನೆ. 

2 /7

ಮೇಷ ರಾಶಿಯವರನ್ನು ರಾಹು ಅಷ್ಟಾಗಿ ಬಾಧಿಸುವುದಿಲ್ಲ.ಕೆಲವೊಂದು ಅಡೆತಡೆ ಎದುರಾದರೂ ಅದು ಅಷ್ಟೇ ಬೇಗ ಪರಿಹಾರ ಕೂಡಾ ಆಗುತ್ತದೆ.ನಿಮ್ಮ ಜೀವನ ಅತ್ಯಂತ ಸುಖಕರವಾಗಿ ಹಾದು ಹೋಗುವುದು. 

3 /7

ವೃಷಭ ರಾಶಿಯವರು ಮೊದಲು ಸ್ವಲ್ಪ ಕಷ್ಟ ಎದುರಿಸಬಹುದು.ನಂತರದ ಚರಣದಲ್ಲಿ ಇವರೇ ರಾಜ ಎನ್ನುವ ರೀತಿಯಲ್ಲಿ ಬದುಕುತ್ತಾರೆ.ಇವರ ಜೀವನದ ಸಮಸ್ಯೆಗಳೆಲ್ಲಾ ಸರಿದು ಬರೀ ಸುಖ ಸಮೃದ್ದಿಯ ಜೀವನ ಮುಂದಿರುವುದು.  

4 /7

ಕರ್ಕ ರಾಶಿಯವರ ಜೀವನದಲ್ಲಿಯೂ ಈ ಸಮಯದಲ್ಲಿ ಯಾವ ಸಮಸ್ಯೆಯೂ ಎದುರಾಗುವುದಿಲ್ಲ.ಇವರು ಅಂದುಕೊಂಡ ಕೆಲಸ ಸಾಧಿಸಿ ಬಿಡುತ್ತಾರೆ.ಹಣಕಾಸಿನ ಕೊರತೆ ಎದುರಾಗುವುದೇ ಇಲ್ಲ. 

5 /7

ತುಲಾ ರಾಶಿಯವರಿಗೆ ಈ ಅವಧಿ ಬಹಳ ವಿಶಿಷ್ಟವಾಗಿದೆ.ಪ್ರಾರಂಭದಿಂದ ಕೊನೆಯವರೆಗೂ ಯಾವ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ.ಹಣದ ಹರಿವು ಹೆಚ್ಚಿರುತ್ತದೆ.ಎಲ್ಲಾ ವಿಷಯಗಳಲ್ಲಿಯೂ ನಿಮ್ಮದೇ ಮೇಲುಗೈ. 

6 /7

ಯಾವುದರ ಬಗ್ಗೆಯೂ ಹೆಚ್ಚು ಚಿಂತಿಸಬೇಕಾಗಿಲ್ಲ.ನಿಮ್ಮ ಜೀವನ ಬಹಳ ಆರಾಮವಾಗಿ ಸುಗಮವಾಗಿ ಸಾಗುವುದು.ಎಲ್ಲಾ ಕಾಲದಲ್ಲಿಯೂ ನಿಮ್ಮ ಮನದ ಇಚ್ಛೆ ಈಡೇರುವುದು.  

7 /7

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.