ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭವ ! ನಿಮ್ಮದಾಗುವುದು ಅಪಾರ ಹಣ, ಕೀರ್ತಿ, ಪ್ರಗತಿ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ


Venus Transit in Leo:ಅಕ್ಟೋಬರ್ 2 ರಂದು ಬೆಳಿಗ್ಗೆ 1:02 ಕ್ಕೆ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಶುಕ್ರನು 4 ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿಯನ್ನು ಹರಿಸುತ್ತಾನೆ.   

Venus Transit in Leo : ಪ್ರಸ್ತುತ, ಶುಕ್ರನು ಕರ್ಕಾಟಕದಲ್ಲಿದ್ದು, ಅಕ್ಟೋಬರ್ 2, ರಂದು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಸಿಂಹರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುವ ಮೂಲಕ  4 ರಾಶಿಯ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಶುಕ್ರನ ರಾಶಿ ಪರಿವರ್ತನೆ ಈ ರಾಶಿಯವರು ರಾಜನಂತೆ ಬದುಕು ಸಾಗಿಸುವಂತೆ ಮಾಡುತ್ತದೆ. ಇದರರ್ಥ ಈ ರಾಶಿಯವರ ಜೀವನದಲ್ಲಿ ಭೌತಿಕ ಸಂತೋಷವು ಹೆಚ್ಚಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಅಕ್ಟೋಬರ್ 2 ರಂದು ಬೆಳಿಗ್ಗೆ 1:02 ಕ್ಕೆ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ನಂತರ ಅಕ್ಟೋಬರ್ 17 ರಂದು ಪೂರ್ವ ಫಲ್ಗುಣಿ ನಕ್ಷತ್ರ ಮತ್ತು ಅಕ್ಟೋಬರ್ 30 ರಂದು ಉತ್ತರ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನವೆಂಬರ್ 3 ರವರೆಗೆ ಶುಕ್ರನು ಸಿಂಹರಾಶಿಯಲ್ಲಿಯೇ ಉಳಿಯುತ್ತಾನೆ. ಈ ಅವಧಿಯಲ್ಲಿ  4 ರಾಶಿಯವರ ಜೀವನಡ ಭಾಗ್ಯದ ಬಾಗಿಲು ತೆರೆಯುತ್ತದೆ. 

2 /6

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರ ಜೀವನದಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಾರೆ. ಈ ಸಮಯದಲ್ಲಿ ವಿಶೇಷವಾಗಿ ಆರ್ಥಿಕ ಲಾಭವಾಗುವುದು. ಅನೇಕ ಮೂಲಗಳಿಂದ ಹಣ ಹರಿದು ಬರುವುದು. ಈ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. 

3 /6

ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಶುಕ್ರನಾಗಿದ್ದು, ಅಕ್ಟೋಬರ್ ನಲ್ಲಿ ನಡೆಯುವ ಶುಕ್ರ ಸಂಕ್ರಮಣ ಈ ರಾಶಿಯವರಿಗೆ ಸ್ಥಾನಮಾನ, ಹಣ, ಪ್ರತಿಷ್ಠೆ ಸೇರಿದಂತೆ ಎಲ್ಲವನ್ನೂ ತಂದು ಕೊಡಲಿದೆ. ಹೊಸ ಉದ್ಯೋಗವನ್ನು ಪಡೆಯುವುದು ಸಾಧ್ಯವಾಗುವುದು. ಪ್ರತಿ ಹಂತದಲ್ಲೂ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. 

4 /6

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ ತಮ್ಮ ವೃತ್ತಿ ಜೀವನದಲ್ಲಿ ಲಾಭವಾಗುವುದು. ವ್ಯಾಪಾರ ವರ್ಗವು ವಿಶೇಷ ಲಾಭವನ್ನು ಗಳಿಸುವುದು ಸಾಧ್ಯವಾಗುತ್ತದೆ. ನೆಮ್ಮದಿಯ ಬದುಕು ನಿಮ್ಮದಾಗುವುದು.  

5 /6

ಧನು ರಾಶಿ : ಧನು ರಾಶಿಯವರಿಗೆ ಶುಕ್ರ ಸಂಕ್ರಮಣದಿಂದ ಅದೃಷ್ಟದ ಕಡೆ ನಿಮ್ಮ ಜೀವನ ಸಾಗುತ್ತದೆ. ನೀವುಮಾಡುವ ಕೆಲಸದಲ್ಲಿ ಸುಲಭವಾಗಿ ಯಶಸ್ಸನ್ನು ಪಡೆಯುತ್ತೀರಿ. ಇದ್ದಕ್ಕಿದ್ದಂತೆ ಹಣ ಗಳಿಸುವ ಅವಕಾಶ ಬಂದೊದಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ.

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ