Cheap Home Loan: ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ ಬ್ಯಾಂಕ್ ಗಳಿವು

ಇನ್ನೂ ಕೆಲವು ಬ್ಯಾಂಕ್‌ಗಳಲ್ಲಿ ನೀವು 7% ಕ್ಕಿಂತ ಕಡಿಮೆ ದರದಲ್ಲಿ ಗೃಹ ಸಾಲವನ್ನು ಪಡೆಯಬಹುದು. 
 

ಬೆಂಗಳೂರು : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೀರ್ಘಕಾಲದವರೆಗೆ ರೆಪೋ ದರವನ್ನು ಬದಲಾಯಿಸಿರಲಿಲ್ಲ. ಆದರೆ ಇದೀಗ ಮೇ ಮತ್ತು ಜೂನ್ ನಲ್ಲಿ ಸತತ 2 ಬಾರಿ ಈ ದರವನ್ನು ಶೇ.4.9ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ  ಬ್ಯಾಂಕ್‌ನಿಂದ ಗೃಹ ಸಾಲ ಪಡೆಯುವುದು ಕೂಡ ದುಬಾರಿಯಾಗಲಿದೆ. ಆದರೆ ಇನ್ನೂ ಕೆಲವು ಬ್ಯಾಂಕ್‌ಗಳಲ್ಲಿ ನೀವು 7% ಕ್ಕಿಂತ ಕಡಿಮೆ ದರದಲ್ಲಿ ಗೃಹ ಸಾಲವನ್ನು ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಕನಿಷ್ಟ 6.9% ವಾರ್ಷಿಕ ಫ್ಲೋಟಿಂಗ್ ದರದಲ್ಲಿ LIC ಹೌಸಿಂಗ್ ಫೈನಾನ್ಸ್‌ನೊಂದಿಗೆ ಸಾಲವನ್ನು ತೆಗೆದುಕೊಳ್ಳಬಹುದು. ಸಂಸ್ಕರಣಾ ಶುಲ್ಕದ ಬಗ್ಗೆ ಹೇಳುವುದಾದರೆ ಸಾಲದ ಮೊತ್ತದ 0.5% ಪಾವತಿಸಬೇಕಾಗುತ್ತದೆ. 

2 /4

ಆಕ್ಸಿಸ್ ಬ್ಯಾಂಕ್‌ನಿಂದ ಕನಿಷ್ಠ 6.9% ರಷ್ಟು ಸ್ಥಿರ ಅಥವಾ ಫ್ಲೋಟಿಂಗ್ ದರದಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಬಹುದು. ಸಂಸ್ಕರಣಾ ಶುಲ್ಕ 0.5%.ಆಗಿರಲಿದೆ. 

3 /4

IDFC ಬ್ಯಾಂಕ್‌ನಲ್ಲಿ ವಾರ್ಷಿಕ 6.5% ಫ್ಲೋಟಿಂಗ್ ದರದಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. ಇಲ್ಲಿ 5 ಸಾವಿರ ರೂಪಾಯಿ ಸಂಸ್ಕರಣಾ ಶುಲ್ಕ ಮತ್ತು ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.

4 /4

ಇಲ್ಲಿ ಗ್ರಾಹಕರು ಕನಿಷ್ಠ ಫ್ಲೋಟಿಂಗ್ ದರ 6.9% ನೊಂದಿಗೆ ಗೃಹ ಸಾಲವನ್ನು ಪಡೆಯಬಹುದು. 30 ವರ್ಷಗಳ ಅವಧಿಗೆ, BOB ನಿಂದ 1 ಲಕ್ಷದಿಂದ 10 ಕೋಟಿವರೆಗೆ ಸಾಲವನ್ನು ತೆಗೆದುಕೊಳ್ಳಬಹುದು.