ತಮ್ಮ ತಾಯಿಯನ್ನು ಹೋಲುವ 6 ಬಾಲಿವುಡ್ ನಟಿಯರು

ತಾಯಿ ಮಗಳು ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ. ಮಗಳಿಗೆ ತಾಯಿಯ ಹೆಚ್ಚಿನ ಗುಣಗಳಿರುತ್ತವೆ. ಅವರ ಹಾವ-ಭಾವಗಳು ಸಾಕಷ್ಟು ಹೋಲುತ್ತವೆ. ನೋಟದ ವಿಷಯದಲ್ಲಿ ಹಲವು ಮಂದಿ ತಮ್ಮ ತಾಯಿಯಂತೆಯೇ ಇರುತ್ತಾರೆ. ನಮ್ಮ ಬಾಲಿವುಡ್‌ನ ಕೆಲವು ನಟಿಯರು ಸಹ ತಮ್ಮ ತಾಯಿಯಂತೆಯೇ ಇರುವುದನ್ನು ಕಾಣಬಹುದು.
 

  • Sep 02, 2020, 12:00 PM IST

ನವದೆಹಲಿ: ಹೆಣ್ಣು ಮಕ್ಕಳಿಗೆ ತಂದೆ ಎಂದರೆ ಸಾಕಷ್ಟು ಪ್ರೀತಿ. ಆದರೆ ಅವರ ತಾಯಿಯ ಹೆಚ್ಚಿನ ಗುಣಗಳು ಅವರಲ್ಲಿ ಕಾಣಬಹುದು. ಇಂದು ನಾವು ಬಾಲಿವುಡ್‌ನ ಹೆಣ್ಣುಮಕ್ಕಳ ಬಗ್ಗೆ ಹೇಳಲಿದ್ದೇವೆ. ಈ ಪಟ್ಟಿಯಲ್ಲಿ ಅನೇಕ ಬಾಲಿವುಡ್ ನಟಿಯರು ತಮ್ಮ ತಾಯಿಯಂತೆ ಕಾಣುತ್ತಾರೆ. ಆದ್ದರಿಂದ ಬಾಲಿವುಡ್‌ನ ಸುಂದರ ತಾಯಿ ಮಗಳನ್ನು ನಾವು ನೋಡೋಣಾ...

1 /6

2 /6

3 /6

4 /6

5 /6

6 /6